Ramesh Aravind Daughter: ಮಗಳ ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಟ ರಮೇಶ್
ನಟ ರಮೇಶ್ ಅರವಿಂದ್ ಅವರ ಮುದ್ದು ಮಗಳು ನಿಹಾರಿಕಾ ಇಂದು ಹಸೆಮಣೆ ಏರಿದ್ದಾರೆ. ತಮ್ಮ ಗೆಳೆಯ ಅಕ್ಷಯ್ ಜೊತೆ ನಿಹಾರಿಕಾ ಮದುವೆ ಜರುಗಿದೆ. ಕುಟುಂಬದ ಆಪ್ತರ ಸಮ್ಮುಖದಲ್ಲಿ ನಡೆದ ಈ ಮದುವೆಯ ಕೆಲ ಚಿತ್ರಣಗಳನ್ನು ನಟ ರಮೇಶ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: ರಮೇಶ್ ಅರವಿಂದ್ ಫೇಸ್ಬುಕ್)