100 Movie: ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ಭೇಟಿ ಮಾಡಿದ ನಟ Ramesh Aravind

ರಮೇಶ ಅರವಿಂದ್ ನಟಿಸಿ (Ramesh Aravind) ನಿರ್ದೇಶಿಸಿರೋ ಸಿನಿಮಾ 100 ಚಿತ್ರ (100 Movie) ನವೆಂಬರ್ 19 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಈ ಸಂಬಂಧ ರಮೇಶ್​ ಅರವಿಂದ್​ ಹಾಗೂ ಅವರ ಸಿನಿಮಾದ ತಂಡದವರು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ಅವರನ್ನು ಭೇಟಿಯಾಗಿದ್ದಾರೆ. 

First published: