RRR New Release Date: `ಆರ್ಆರ್ಆರ್’ ಹೊಸ ರಿಲೀಸ್ ಡೇಟ್ ಫಿಕ್ಸ್.. ಸ್ಪೆಷಲ್ ದಿನದಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಜ್ಜು!
ಇದೀಗ ಆರ್ಆರ್ಆರ್ ಸಿನಿಮಾದ ಹೊಸ ರಿಲೀಸ್ ಡೇಟ್ ಫಿಕ್ಸ್ ಆಗಿದೆಯಂತೆ.ಚಿತ್ರತಂಡ ಈದ್ ಹಬ್ಬದ ದಿನದಂದ್ದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ದಿನಾಂಕವನ್ನು ಹುಡುಕುತ್ತಿದ್ದಾರೆ.
ರಾಜ್ಯದ ಹಲವೆಡೆಗಳಲ್ಲಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವೆಡೆ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಹಾಗಾಗಿ 2022ರ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ಹಲವು ಚಿತ್ರಗಳು ಮುಂದೂಡಿವೆ. ಅದರಲ್ಲಿ ಆರ್ ಆರ್ ಆರ್ ಚಿತ್ರ ಕೂಡ ಒಂದು.
2/ 6
ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅಭಿನಯದ ಆರ್ ಆರ್ ಆರ್ ಚಿತ್ರ ಈ ಹಿಂದೆ ಜನವರಿ 7ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಚಿತ್ರತಂಡ ಬಿಡುಗಡೆಯನ್ನು ಮುಂದೂಡಿತ್ತು.
3/ 6
ಇದೀಗ ಆರ್ಆರ್ಆರ್ ಸಿನಿಮಾದ ಹೊಸ ರಿಲೀಸ್ ಡೇಟ್ ಫಿಕ್ಸ್ ಆಗಿದೆಯಂತೆ. ಚಿತ್ರತಂಡ ಈದ್ ಹಬ್ಬದ ದಿನದಂದ್ದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ದಿನಾಂಕವನ್ನು ಹುಡುಕುತ್ತಿದ್ದಾರೆ.
4/ 6
ಇನ್ನೂ ದೇಶದಾದ್ಯಂತ ಪ್ರಕರಣಗಳು ಕಡಿಮೆಯಾಗುತ್ತಿವೆ. ಮಾರ್ಚ ತಿಂಗಳವರೆಗೂ ಪರಿಸ್ಥಿತಿ ತಿಳಿಯಾದರೆ ಸಾಕಷ್ಟು ಹಣ ಹೂಡಿದ ನಿರ್ಮಾಪಕರ ಪರಿಸ್ಥಿತಿಯೂ ಸುಧಾರಿಸುತ್ತದೆ ಎನ್ನಲಾಗುತ್ತಿದೆ.
5/ 6
RRR ಚಿತ್ರವೂ ಅತೀ ಹೆಚ್ಚು ಬಂಡವಾಳ ಹೂಡಿದ ಚಿತ್ರವಾಗಿದೆ. ಹಾಗಾಗಿ ನಿರ್ಮಾಪಕರು ಯಾವುದೇ ರೀತಿಯ ತೊಂದರೆಗೆ ಒಳಗಾಗಲು ಸಿದ್ಧರಿಲ್ಲ. ಈಗಾಗಲ್ಲೇ ಆರ್ ಆರ್ ಆರ್ ಚಿತ್ರ ದೇಶದೆಲ್ಲೆಡೆ ಫ್ರೀ ರೀಲಿಸ್ ಪ್ರಮೋಶನ್ ಮೂಲಕ ಸಾಕಷ್ಟು ಪ್ರಚಾರ ಗಿಟ್ಟಿಸಿಕಕೊಂಡಿದೆ.
6/ 6
ಚಿತ್ರತಂಡ ಏಪ್ರಿಲ್ 29ರಂದು ಅಂದರೇ ಈದ್ ಹಬ್ಬದಂದು ಬರಲು ಯೋಜಿಸಿದ್ದು, ಪರಿಸ್ಥಿತಿ ತಿಳಿಯಾದ ನಂತರ ಅಧೀಕೃತ ಮಾಹಿತಿ ನೀಡಲು ಚಿತ್ರ ತಂಡ ನಿರ್ಧರಿಸಿದೆ.
First published:
16