Apsara Rani: ಮತ್ತೆ ಹಾಟ್ ಫೋಟೋಗಳ ಮೂಲಕ ಪಡ್ಡೆಗಳ ನಿದ್ದೆಗೆಡಿಸಿರುವ ಅಪ್ಸರಾ..!
ಸದಾ ವಿವಾದಗಳಿಂದ ಸುದ್ದಿಯಲ್ಲಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಬಹುನಿರೀಕ್ಷಿತ ಸಿನಿಮಾ ಥ್ರಿಲ್ಲರ್. ಈ ಚಿತ್ರದ ಮೂಲಕ ಹೊಸ ನಾಯಕಿಯನ್ನು ಪರಿಚಯಿಸಿದ್ದಾರೆ. ಅವರೇ ಅಪ್ಸರಾ ರಾಣಿ, ಹೆಸರಿಗೆ ತಕ್ಕಂತೆ ಅಪ್ಸರೆಯಂತಿರುವ, ಈ ನಟಿ ತಮ್ಮ ಬೋಲ್ಡ್ ಹಾಗೂ ಹಾಟ್ ಲುಕ್ನಿಂದಲೇ ಪಡ್ಡೆಗಳ ಮನಸ್ಸು ಕದ್ದಿದ್ದಾರೆ. ಈಗ ಮತ್ತೆ ಹೊಸ ಫೋಟೋಶೂಟ್ನ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. (ಚಿತ್ರಗಳು ಕೃಪೆ: ಅಪ್ಸರಾ ರಾಣಿ ಇನ್ಸ್ಟಾಗ್ರಾಂ ಖಾತೆ)