ರಾಮ್ ಗೋಪಾಲ್ ವರ್ಮಾ ಆಗಾಗ ಹೊಸ ನಟಿಯನ್ನು ಪರಿಚಯಿಸುತ್ತಲೇ ಇರುತ್ತಾರೆ. ಈ ಲಾಕ್ಡೌನ್ನಲ್ಲೇ ಹೊಸ ಸಿನಿಮಾಗಳನ್ನು ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಇಂತಹ ನಿರ್ದೇಶಕ ಪರಿಚಯಿಸಿದ ತೆಲುಗು ಹುಡುಗಿ ಸಖತ್ ಹಾಟ್ ಲುಕ್ಸ್ನಲ್ಲಿ ಈಗ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿವೆ ಈ ಉದಯೋನ್ಮುಖ ನಟಿಯ ಲೆಟೆಸ್ಟ್ ಫೋಟೋಗಳು. (ಚಿತ್ರಗಳು ಕೃಪೆ: ದಕ್ಷಿ ಗುತ್ತಿಕೊಂಡ ಇನ್ಸ್ಟಾಗ್ರಾಂಖಾತೆ)