Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

S S Rajamouli: ಇತ್ತೀಚಿನ ದಿನಗಳಲ್ಲಿ ಬಂದ ಯಾವ ಚಿತ್ರವೂ ದೊಡ್ಡ ಹಿಟ್ ಆಗದ ಕಾರಣ ಜನರ ಕಣ್ಣು ಥಿಯೇಟರ್ ಕಡೆ ಬೀಳುತ್ತಿಲ್ಲ. ದೊಡ್ಡ ನಾಯಕರ ಚಿತ್ರಗಳೂ ಥಿಯೇಟರ್‌ಗಳಲ್ಲಿ ಮಕಾಡೆ ಮಲಗಿದೆ. ಈ ಸ ನಡುವೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಕಾಮೆಂಟ್ ಸಂಚಲನ ಮೂಡಿಸಿದೆ.

First published:

 • 110

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ತಂತ್ರಜ್ಞಾನದ ಅಭಿವೃದ್ದಿ ಪ್ರೇಕ್ಷಕರು ಅನುಕೂಲಕರ. ಇದು ಹೆಚ್ಚು ಹಣ ಖರ್ಚು ಮಾಡದೆ ಮನರಂಜನೆಯನ್ನು ನೀಡುತ್ತದೆ. ಸದ್ಯ ಎಲ್ಲೆಡೆ ಓಟಿಟಿಗಳ ಹವಾ ಹೆಚ್ಚಿದೆ. ಮನೆಯಲ್ಲೇ ಕುಳಿತು ಹೋಮ್ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.

  MORE
  GALLERIES

 • 210

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಇತ್ತೀಚಿನ ದಿನಗಳಲ್ಲಿ ಬಂದ ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗದ ಕಾರಣ ಜನರ ಕಣ್ಣು ಥಿಯೇಟರ್ ಕಡೆ ಬೀಳುತ್ತಿಲ್ಲ. ದೊಡ್ಡ ನಾಯಕರ ಚಿತ್ರಗಳೂ ಥಿಯೇಟರ್‌ಗಳಲ್ಲಿ ಮಕಾಡೆ ಮಲಗಿದೆ. ಈ ನಡುವೆ ರಾಮ್ ಗೋಪಾಲ್ ವರ್ಮಾ ನೀಡಿದ ಹೇಳಿಕೆ ಸಂಚಲನ ಮೂಡಿಸಿದೆ.

  MORE
  GALLERIES

 • 310

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಜನ ಥಿಯೇಟರ್‌ಗೆ ಬರದಿರಲು ಓಟಿಟಿಯೇ ಮುಖ್ಯ ಕಾರಣ ಎಂಬರ್ಥದಲ್ಲಿ ನಿರ್ಮಾಪಕರು ಕೆಲವು ಷರತ್ತುಗಳನ್ನು ಹಾಕಿದ್ದಾರೆ. ಅಲ್ಲದೇ, ಗಿಲ್ಡ್ ನಿರ್ಮಾಪಕರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌ ನೀಡಲಾಗಿದೆ.

  MORE
  GALLERIES

 • 410

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಮ್ ಗೋಪಾಲ್ ವರ್ಮಾ , ಜನ ಥಿಯೇಟರ್‌ಗೆ ಬರದಿರುವುದಕ್ಕೆ ಓಟಿಟಿಯೇ ಮುಖ್ಯ ಕಾರಣವಲ್ಲ, ರಾಜಮೌಳಿಯೇ ನಿಜವಾದ ಶತ್ರು ಎಂಬ ಅವರ ಹೇಳಿಕೆ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.

  MORE
  GALLERIES

 • 510

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಚಿತ್ರರಂಗದ ನಿರ್ಮಾಪಕರು ಯಾಕೆ ಈ ರೀತಿ ಮುಷ್ಕರ ನಡೆಸುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದು, ಅವರು ವ್ಯಾಪಾರ ಮಾಡುವ ಆಲೋಚನೆಯೊಂದಿಗೆ ಸಿನಿಮಾಗಳನ್ನು ತೆರೆಗೆ ತರುತ್ತಾರೆ ಮತ್ತು ಎಲ್ಲರನ್ನೂ ಒಂದುಗೂಡಿಸುವ ಅವರ ಗುರಿ ಒಂದು ನೆಪವಾಗಿದೆ ಎಂದು ವರ್ಮಾ ಹೇಳಿದ್ದಾರೆ.

  MORE
  GALLERIES

 • 610

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಅದರಲ್ಲೂ ರಾಜಮೌಳಿಯಂತಹ ಜನರು ಪ್ರೇಕ್ಷಕರ ಮನಸ್ಸನ್ನೇ ಬದಲಿಸಿದ್ದಾರೆ ಎಂಬ ವರ್ಮಾ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆರ್‌ಆರ್‌ಆರ್‌, ಕೆಜಿಎಫ್‌ ರೇಂಜ್‌ನಲ್ಲಿ ದೊಡ್ಡ ಸಿನಿಮಾ ಇರಬೇಕು ಎಂದು ಪ್ರೇಕ್ಷಕರು ನಿರ್ಧರಿಸುವ ದಿನಗಳು ಬಂದಿವೆ ಎಂದು ಆರ್‌ಜಿವಿ ಹೇಳಿದ್ದಾರೆ. ಇದಕ್ಕೆಲ್ಲಾ ರಾಜಮೌಳಿ ಮಾತ್ರ ಕಾರಣ ಎಂದು ಕಾಮೆಂಟ್ ಮಾಡಿದ್ದಾರೆ.

  MORE
  GALLERIES

 • 710

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ರಾಜಮೌಳಿ ಎರಡು ಮೂರು ವರ್ಷಕ್ಕೊಮ್ಮೆ ಸಿನಿಮಾ ಮಾಡುತ್ತಾರೆ. ಆದರೆ ಇದು ನಿರಂತರವಾಗಿ ಚಿತ್ರರಂಗದ ಮೇಲೆ ಪರಿಣಾಮ ಬೀರುತ್ತಿದೆ. ರಾಜಮೌಳಿ ಟಾಲಿವುಡ್ ಶತ್ರು ಎಂಬ ವರ್ಮಾ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

  MORE
  GALLERIES

 • 810

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಜತೆಗೆ ಜನರಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ವರ್ಮಾ ಹೇಳಿದ್ದು, ಇಷ್ಟು ದಿನ ಸಿನಿಮಾ ನೋಡುವ ಪರಿಸ್ಥಿತಿಯಲ್ಲಿ ಜನ ಇಲ್ಲ ಎಂದು ವರ್ಮಾ ಹಾಗಾಗಿಯೇ ಯೂಟ್ಯೂಬ್ ಮೂಲಕ ಜನರಿಗೆ ಬಹುಕಾಲ ಮನರಂಜನೆ ಸಿಗುತ್ತಿದೆ ಎಂದಿದ್ದಾರೆ.

  MORE
  GALLERIES

 • 910

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಸಾಮಾಜಿಕ ಜಾಲತಾಣಗಳಾದ Instagram ಪ್ರಭಾವ ಬೀರುತ್ತಿದೆ ಎಂದರು. ಅಲ್ಲಿಯೂ ಜನರಿಗೆ ಬೇಕಾದ ಮನರಂಜನೆ ಸಿಗುತ್ತಿದೆ. ಇವೆಲ್ಲ ಥಿಯೇಟರ್ ಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ಆರ್ ಜಿವಿ ಹೇಳಿದ್ದಾರೆ.

  MORE
  GALLERIES

 • 1010

  Ram Gopal Varma: ಟಾಲಿವುಡ್ ಬಿಕ್ಕಟ್ಟಿಗೆ ಕಾರಣ ಇವರಂತೆ, ಹೀಗ್ಯಾಕಂದ್ರು ರಾಮ್​ ಗೋಪಾಲ್ ವರ್ಮಾ?

  ಒಳ್ಳೆ ಕಂಟೆಂಟ್ ಬಂದರೆ ಜನ ಥಿಯೇಟರ್ ಗೆ ಬರೋದು ಖಂಡಿತ ಎನ್ನುತ್ತಾರೆ ಕೆಲವರು. ಆದರೆ, ತೆಲುಗು ಚಿತ್ರರಂಗದಲ್ಲಿ ಈ  ಬಿಕ್ಕಟ್ಟು ಜನರಲ್ಲಿ ಚರ್ಚೆಯ ವಿಚಾರವಾಗಿದೆ.

  MORE
  GALLERIES