Apsara rani: ವರ್ಮಾರ ಬೆತ್ತಲೆ ಜಗತ್ತಿಗೆ ಎಂಟ್ರಿ ಕೊಟ್ಟ 'ಅಪ್ಸರಾ ರಾಣಿ'..!
Ram Gopal Varma: ಈ ಹಿಂದೆ ರಾಮ್ ಗೋಪಾಲ್ ವರ್ಮಾ ಸನ್ನಿ ಲಿಯೋನ್ಗೆ ಪರ್ಯಾಯವಾಗಿ ಮತ್ತೊಬ್ಬಳು ಪೋರ್ನ್ ನಟಿಯನ್ನು ಸಿನಿರಂಗಕ್ಕೆ ಪರಿಚಯಿಸುತ್ತೇನೆ ಎಂದು ತೊಡೆ ತಟ್ಟಿದ್ದರು. ಅದರಂತೆ ಮಿಯಾ ಮಲ್ಕೊವಾ ಎನ್ನುವ ನೀಲಿತಾರೆಯನ್ನು ಹಸಿಬಿಸಿಯಾಗಿ ತೋರಿಸಿದ್ದರು.
ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ನಟಿಯ ಕಾರಣದಿಂದಲೇ ಎಂಬುದು ವಿಶೇಷ.
2/ 13
ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ವರ್ಮಾ ನಿರ್ದೇಶನದ ತ್ರಿಭಾಷಾ ಚಿತ್ರ ನೇಕೆಡ್ (ನಂಗಾ, ನಗ್ನಂ) ಮೂಲಕ ಶ್ರೀರಾಪಕಾ ಎಂಬ ಬೋಲ್ಡ್ ನಟಿಯನ್ನು ಪರಿಚಯಿಸಿದ್ದರು.
3/ 13
ಇದು ಲಾಕ್ಡೌನ್ ವೇಳೆ ಚಿತ್ರೀಕರಿಸಲಾದ ಕಿರು ಚಿತ್ರವಾದರೂ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಸೂಪರ್ ಡೂಪರ್ ಎನಿಸಿಕೊಂಡಿತ್ತು. ಇದೀಗ ಮತ್ತೊಂದು ಇದೇ ಮಾದರಿಯ ಚಿತ್ರವನ್ನು ನಿರ್ದೇಶಿಸಲು ವರ್ಮಾ ಮುಂದಾಗಿದ್ದಾರೆ.
4/ 13
ಚಿತ್ರದ ಹೆಸರು ಥ್ರಿಲ್ಲರ್. ಈ ಚಿತ್ರಕ್ಕಾಗಿ ದೂರದ ಒರಿಸ್ಸಾದಿಂದ ನಾಯಕಿಯೊಬ್ಬರನ್ನು ಕರೆತಂದಿದ್ದಾರೆ. ಆಕೆಯ ಹೆಸರು ಅಪ್ಸರಾ ರಾಣಿ. ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ಸರೆಯಂತಹ ಸುಂದರಿಯನ್ನು ವರ್ಮಾ ಪರಿಚಯಿಸಿದ್ದಾರೆ.
5/ 13
RGVWORLDTHEATRE ನ ಮುಂದಿನ ಚಿತ್ರದ ನಾಯಕಿ ಅಪ್ಸರಾ ರಾಣಿ. ನೇಕೆಡ್ ಚಿತ್ರದ ಯಶಸ್ಸಿನ ಬಳಿಕ ಮತ್ತೊಂದು ಕಥೆಯೊಂದಿಗೆ ಬರಲಿದ್ದೇವೆ ಎಂದು ವರ್ಮಾ ಘೋಷಿಸಿದ್ದಾರೆ.
6/ 13
ಅದರೊಂದಿಗೆ ಇದೀಗ ಅಪ್ಸರಾ ರಾಣಿ ಟಾಲಿವುಡ್ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ನಟಿಯ ಮಾದಕ ಲುಕ್, ಕುಕ್ಕುವ ಕಣ್ಣುಗಳಿಗೆ ಪಡ್ಡೆ ಹುಡುಗರಂತು ಕ್ಲೀನ್ ಬೋಲ್ಡ್ ಆಗಿದ್ದಾರೆ.
7/ 13
ಅಲ್ಲದೆ ಅಪ್ಸರಾ ಲುಕ್ ಆಕೆಯನ್ನು ಟಾಲಿವುಡ್ನಲ್ಲೇ ನೆಲೆಯೂರುವಂತೆ ಮಾಡಲಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಕೇವಲ ಫೋಟೋಗಳಿಂದಲೇ ಸಖತ್ ಸೌಂಡ್ ಮಾಡುತ್ತಿದ್ದಾರೆ.
8/ 13
ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಭೂಗತ ಜಗತ್ತಿನ ಅಧ್ಯಯನಗಳನ್ನು ತೆರೆ ಮೇಲೆ ಮೂಡಿಸುತ್ತಿದ್ದ ರಾಮ್ ಗೋಪಾಲ್ ವರ್ಮಾ ಇದೀಗ ಪ್ರಯೋಗಾತ್ಮಕ ಚಿತ್ರಗಳನ್ನು ನಿರ್ದೇಶಿಸಿ ಸೂಪರ್ ಡೂಪರ್ ಹಿಟ್ ಮಾಡುತ್ತಿದ್ದಾರೆ.
9/ 13
ಅದರಲ್ಲೂ ಬೆತ್ತಲೆ ಜಗತ್ತಿನ ಅನಾವರಣದಂತಹ ಕಥೆಗಳ ಆಯ್ಕೆಯೊಂದಿಗೆ ಸಖತ್ ಬೋಲ್ಡ್ ಆಗಿರುವ ನಟಿಯರನ್ನು ಪರಿಚಯಿಸುತ್ತಿದ್ದಾರೆ.