Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

Ram Charan With Sachin Tendulkar: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಫಾರ್ಮುಲಾ-ಇ ರೇಸಿಂಗ್ ವೀಕ್ಷಿಸಲು ಹೈದರಾಬಾದ್​ಗೆ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಸಚಿನ್, ನಟ ರಾಮ್ ಚರಣ್ ಮತ್ತು ಆನಂದ್ ಮಹೀಂದ್ರ ಭೇಟಿಯಾಗಿದ್ದಾರೆ.

First published:

  • 18

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ಭಾರತದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಇ-ರೇಸಿಂಗ್​ಗೆ ಹೈದರಾಬಾದ್ ವೇದಿಕೆಯಾಗಿದೆ. ರೇಸಿಂಗ್ ನೋಡಲು ದೇಶದೆಲ್ಲೆಡೆಯಿಂದ ಬಂದ ಅನೇಕ ಸೆಲೆಬ್ರಿಟಿಗಳು ಹೈದರಾಬಾದ್​ನಲ್ಲಿದ್ದಾರೆ.

    MORE
    GALLERIES

  • 28

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ಹೈದರಾಬಾದ್ನ ಹುಸೇನ್ ಸಾಗರ್ ಮತ್ತು ಎನ್​ಟಿಆರ್ ಮಾರ್ಗದಲ್ಲಿ ಸ್ಥಾಪಿಸಲಾದ ಸ್ಟ್ರೀಟ್ ಸರ್ಕ್ಯೂಟ್​ನಲ್ಲಿ ರೇಸಿಂಗ್ ನಡೆಯಲಿದೆ. ಇನ್ನೂ ಅನೇಕ ಸೆಲೆಬ್ರಿಟಿಗಳು ರೇಸ್ ವೀಕ್ಷಿಸಲು ಆಗಮಿಸಿದ್ದಾರೆ. ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಸಹ ಮಗ ಗೌತಮ್ ಜೊತೆ ಬಂದಿದ್ದರು.

    MORE
    GALLERIES

  • 38

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ನಾರಾ ಕುಟುಂಬದಿಂದ ಲೋಕೇಶ್ ಪತ್ನಿ ನಾರಾ ಬ್ರಾಹ್ಮಣಿ ಹಾಜರಿದ್ದರು. ಜೂನಿಯರ್ ಎನ್ ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಕೂಡ ಆಗಮಿಸಿದ್ದರು. ಇವರಿಬ್ಬರ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 48

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಫಾರ್ಮುಲಾ ಇ ರೇಸಿಂಗ್ ವೀಕ್ಷಿಸಲು ಹೈದರಾಬಾದ್​ಗೆ ಬಂದಿದ್ದರು. ಸಚಿನ್ ನೋಡಿದ ಅಭಿಮಾನಿಗಳು ಖುಷ್ ಆಗಿದ್ದಾರೆ

    MORE
    GALLERIES

  • 58

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಹೀರೋ ರಾಮ್ ಚರಣ್ ಅವರನ್ನು ಒಂದೇ ವೇದಿಕೆಯಲ್ಲಿ ನೋಡಿದ ಮೆಗಾ ವರ್ಡ್ ಸಂಭ್ರಮಿಸುತ್ತಿದೆ. ಈ ಫೋಟೋವನ್ನು ಮೆಗಾ ಅಭಿಮಾನಿಗಳು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಕೂಡ ಮಾಡಿದ್ದಾರೆ

    MORE
    GALLERIES

  • 68

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಇ-ರೇಸಿಂಗ್ ಅನ್ನು ಹೈದರಾಬಾದ್​ನಲ್ಲಿ ಆಯೋಜಿಸಿದ್ದಕ್ಕೆ ಹಲವು ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಐಟಿ ಸಚಿವ ಕೆಟಿಆರ್ ಅವರ ಪ್ರೋತ್ಸಾಹದಿಂದ ಹೈದರಾಬಾದ್​​ನಲ್ಲಿ ಪ್ರಥಮ ಬಾರಿಗೆ ಇ-ರೇಸ್ ಆಯೋಜಿಸಲಾಗಿದೆ.

    MORE
    GALLERIES

  • 78

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ಎಸ್ಎಸ್ ರಾಜಮೌಳಿ ಅವರೊಂದಿಗೆ RRR ಸಿನಿಮಾ ಮೂಲಕ ಭರ್ಜರಿ ಯಶಸ್ಸನ್ನು ಕಂಡ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಸದ್ಯಕ್ಕೆ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದಾರೆ. ಆರ್​ಸಿ 15 ಎಂಬ ವರ್ಕಿಂಗ್ ಟೈಟಲ್​ನೊಂದಿಗೆ ಚಿತ್ರ ತಯಾರಾಗುತ್ತಿದೆ.

    MORE
    GALLERIES

  • 88

    Ram Charan: ಫಾರ್ಮಲಾ ಇ-ರೇಸಿಂಗ್​ನಲ್ಲಿ ದಿಗ್ಗಜರ ಸಮಾಗಮ! ಸಚಿನ್ ತೆಂಡೂಲ್ಕರ್ ಜೊತೆ ರಾಮ್ ಚರಣ್

    ಅದ್ಧೂರಿ ಆ್ಯಕ್ಷನ್ ಎಪಿಸೋಡ್ ಅನ್ನು ಈ ಸಿನಿಮಾದಲ್ಲಿ ನಿರೀಕ್ಷಿಸಬಹುದು. ಚಿತ್ರದ ಕ್ಲೈಮ್ಯಾಕ್ಸ್ ಭಾಗಕ್ಕೆ ಬಿಗ್ ಪ್ಲಾನ್ ಮಾಡಿದ್ದಾರಂತೆ. 20 ನಿಮಿಷದ ಸೀನ್​ಗೆ  20 ಕೋಟಿಗಳನ್ನು ಖರ್ಚು ಮಾಡಲಿದೆಯಂತೆ

    MORE
    GALLERIES