Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

Ram Charan Wife Upasana: ನಟ ರಾಮ್ ಚರಣ್, ಉಪಾಸನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವೇ ದಿನಗಳಲ್ಲಿ ಉಪಾಸನಾ ಮಗುವಿಗೆ ಜನ್ಮ ನೀಡಲಿದ್ದಾರೆ. ಗರ್ಭಿಣಿ ಉಪಾಸನಾ ಅಂಡಾಣು ಶೇಖರಣೆ ಬಗ್ಗೆ ಇದೀಗ ಮಾತಾಡಿದ್ದಾರೆ. ಏನ್ ಹೇಳಿದ್ದಾರೆ ಗೊತ್ತಾ?

First published:

  • 18

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ಮದುವೆಯಾಗಿ 10 ವರ್ಷಗಳ ಬಳಿಕ ನಟ ರಾಮ್ ಚರಣ್ ಪತ್ನಿ ಉಪಾಸನಾ ತಾಯಿಯಾಗ್ತಿದ್ದಾರೆ. ಉಪಾಸನಾ ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ಎನ್ನುವ ಸುದ್ದಿ ಹರಡುತ್ತಿದೆ. ಈ ಬಗ್ಗೆ ಕೂಡ ಮಾತಾಡಿದ್ದು, ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES

  • 28

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ತಾನು ಮೊದಲ ಬಾರಿಗೆ ಗರ್ಭಿಣಿಯಾಗಲು ಬಯಸಿದಾಗ ತನ್ನ ಪತಿ ರಾಮ್ ಚರಣ್ ತಮ್ಮ ಮದುವೆಯ ಆರಂಭಿಕ ಹಂತಗಳಲ್ಲಿ ಎಗ್ ಫ್ರೀಜ್ ಮಾಡಲು ನಿರ್ಧರಿಸಿದ್ದರು ಎಂದು ಉಪಾಸನಾ ಇತ್ತೀಚೆಗೆ ಹೇಳಿದ್ದಾರೆ.

    MORE
    GALLERIES

  • 38

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ಉಪಾಸನಾ ಪತಿ ರಾಮ್ ಚರಣ್ ತಮ್ಮ ಮದುವೆ ಬಳಿಕ ತನ್ನ ಸಿನಿ ಕೆರಿಯರ್ ಬಗ್ಗೆ ಹೆಚ್ಚು ಗಮನ ನೀಡಲು ಬಯಸಿದ್ರು. ಹೀಗಾಗಿ ಮಗುವಿನ ಬಗ್ಗೆ ಯೋಚಿಸಲಿಲ್ಲ. ಮಗುವನ್ನು ಪಡೆಯಲು ಅಂಡಾಣು ಶೇಖರಣೆ ಮಾಡಲು ನಿರ್ಧರಿಸಿದ್ದೆವು ಎಂದು ಉಪಾಸನಾ ಹೇಳಿದ್ದಾರೆ.

    MORE
    GALLERIES

  • 48

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ಮಿಡ್-ಡೇಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಉಪಾಸನಾ, ಇಂದು ನಾವಿಬ್ಬರೂ ಉತ್ತಮ ಸ್ಥಿತಿಯಲ್ಲಿದ್ದೇವೆ. ಈಗ ನಮ್ಮ ಆದಾಯದಿಂದ ಮಗುವನ್ನು ಉತ್ತಮವಾಗಿ ನೋಡಿಕೊಳ್ಳಬಹುದು. ನಮ್ಮ ಸಂಬಂಧದ ಬಗ್ಗೆ ನಮಗೆ ಹೆಚ್ಚಿನ ಗೌರವವಿದೆ ಎಂದು ಹೇಳಿದರು.

    MORE
    GALLERIES

  • 58

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಟಾಲಿವುಡ್​ನ ಬೆಸ್ಟ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ. ಮೆಗಾ ಫ್ಯಾಮಿಲಿ ರಾಮ್ ಚರಣ್ ಮಗುವನ್ನು ಬರ ಮಾಡಿಕೊಳ್ಳಲು ಕಾಯ್ತಿದ್ದಾರೆ.

    MORE
    GALLERIES

  • 68

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ಮೆಗಾ ಸ್ಟಾರ್ ಮನೆಯಲ್ಲಿ ಸಂಭ್ರಮದ ಮನೆ ಮಾಡಿದೆ. ರಾಮ್ ಚರಣ್ ಮತ್ತು ಉಪಾಸನಾ ಜುಲೈ 2023 ರಲ್ಲಿ ತಮ್ಮ ಮೊದಲ ಮಗುವಿನ ಜನ್ಮ ನೀಡಲಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಪತ್ನಿ ತನ್ನ ಬೇಬಿ ಬಂಪ್ ಅನ್ನು ಪ್ರದರ್ಶಿಸಿ ತಾಯ್ತನದ ಅನುಭವವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 78

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತನ್ನ 30ನೇ ವಯಸ್ಸಿನಲ್ಲೇ ತನ್ನ ಅಂಡಾಣುಗಳ ಶೇಖರಣೆ ಮಾಡಿದ್ರು. ತಾಯಿಯ ಸಲಹೆ ಮೇರೆಗೆ ಈ ರೀತಿ ಮಾಡಿದ್ದಾಗಿ ನಟಿ ಪ್ರಿಯಾಂಕಾ ಹೇಳಿಕೊಂಡಿದ್ರು.

    MORE
    GALLERIES

  • 88

    Ram Charan-Upasana: ಮದುವೆ ಬಳಿಕ ಅಂಡಾಣು ಶೇಖರಣೆ ಮಾಡಿದ್ರಾ ರಾಮ್ ಚರಣ್ ಪತ್ನಿ ಉಪಾಸನಾ? ಮೆಗಾ ಸ್ಟಾರ್ ಸೊಸೆ ಹೇಳಿದ್ದೇನು?

    ಸಿನಿಮಾ ಕೆರಿಯರ್ಗಾಗಿ ನಾನು ಅಂಡಾಣುಗಳ ಶೇಖರಣೆ ಮಾಡಲು ನಿರ್ಧರಿಸಿದ್ದೆ ಎಂದು ಅನ್ವ್ರ್ಯಾಪ್ಡ್ ಪಾಡ್ ಕ್ಯಾಸ್ಟ್ನಲ್ಲಿ ಹೇಳಿಕೊಂಡಿದ್ರು. ಕೆಲ ಆರೋಗ್ಯ ಕಾರಣಗಳಿಂದ ನಟಿ ಪ್ರಿಯಾಂಕಾ ಚೋಪ್ರಾ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದಾರೆ.

    MORE
    GALLERIES