Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

Ram charan Upasana: ನಟ ರಾಮ್ ಚರಣ್ ಅವರ ಪತ್ನಿ ಡೆಲಿವರಿ ಬಗ್ಗೆ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ. ತಮ್ಮ ಡೇಟ್ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.

First published:

  • 18

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ತ್ರಿಬಲ್ ಆರ್ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲಾ ಅವರು ಗರ್ಭಿಣಿ. ಗರ್ಭಿಣಿಯಾಗಿದ್ದರೂ ಉಪಾಸನಾ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಗರ್ಭಧಾರಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾ ಸದಾ ಸುದ್ದಿಯಲ್ಲಿದ್ದಾರೆ.

    MORE
    GALLERIES

  • 28

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ಈ ಹಿನ್ನಲೆಯಲ್ಲಿ ಉಪಾಸನಾ ಇತ್ತೀಚೆಗಷ್ಟೇ ತಮ್ಮ ಹೆರಿಗೆಯ ಕುರಿತು ಸೀಕ್ರೆಟ್ ಒಂದನ್ನು ಬಿಚ್ಚಿಟ್ಟಿದ್ದಾರೆ. ಜುಲೈನಲ್ಲಿ ಹೆರಿಗೆ ಆಗಲಿದೆ ಎಂದು ಸ್ವತಃ ಆಕೆಯೇ ಹೇಳಿದ್ದಾರೆ. ಇದನ್ನು ಕೇಳಿ ಮೆಗಾ ಫ್ಯಾಮಿಲಿಯ ಅಭಿಮಾನಿಗಳು ಸಂಭ್ರಮದಲ್ಲಿದ್ದಾರೆ.

    MORE
    GALLERIES

  • 38

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ಎಲ್ಲಾ ಪೋಷಕರಂತೆ ತಮ್ಮ ಹುಟ್ಟಲಿರುವ ಮಗುವಿನ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ ಎನ್ನುತ್ತಾರೆ ಉಪಾಸನಾ. ಈ ಗರ್ಭಾವಸ್ಥೆಯಲ್ಲಿ ಪತಿ ರಾಮ್ ಚರಣ್ ತುಂಬಾ ಬೆಂಬಲ ನೀಡುತ್ತಾರೆ. ತಮ್ಮ ಹುಟ್ಟುವ ಮಗುವಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತಾರೆ ಎಂದು ಉಪಾಸನಾ ಹೇಳಿದ್ದಾರೆ.

    MORE
    GALLERIES

  • 48

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ಇನ್ನು ಕೆಲವೇ ತಿಂಗಳಲ್ಲಿ ಉಪಾಸನಾ ಹೆರಿಗೆಯಾಗಲಿರುವ ಹಿನ್ನೆಲೆಯಲ್ಲಿ ರಾಮ್ ಚರಣ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. 3 ತಿಂಗಳ ಕಾಲ ಚಿತ್ರೀಕರಣದಿಂದ ಬಿಡುವು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಅವರು ಶಂಕರ್ ಜೊತೆ ಮಾಡುತ್ತಿರುವ ಚಿತ್ರ ತಡವಾಗಲಿದೆ ಎಂಬ ಮಾತು ಶುರುವಾಗಿದೆ.

    MORE
    GALLERIES

  • 58

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ಉಪಾಸನಾ ಡೆಲಿವರಿ ಸಮಯದಲ್ಲಿ ಚರಣ್ ಪಕ್ಕದಲ್ಲೇ ಇರಬೇಕು ಎಂದು ಚರಣ್ ಶೂಟಿಂಗ್​ಗೆ ಮೂರು ತಿಂಗಳು ಗ್ಯಾಪ್ ಕೊಟ್ಟಿದ್ದಾರೆ. ಈ ವಿಷಯ ಹೊರಬಿದ್ದ ಬೆನ್ನಲ್ಲೇ ರಾಮ್ ಚರಣ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ರಾಮ್ ಚರಣ್ ಮತ್ತು ಉಪಾಸನಾ ಮದುವೆ ಜೂನ್ 14, 2012 ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಅವರು ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ರೆಡ್ಡಿ ಅವರ ಮೊಮ್ಮಗಳು, ಶೋಭಾನಾ ಮತ್ತು ಅನಿಲ್ ಕಾಮಿನೇನಿ ಅವರ ಪುತ್ರಿ.

    MORE
    GALLERIES

  • 78

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ಪ್ರಸ್ತುತ ಉಪಾಸನಾ ಅಪೋಲೋ ಚಾರಿಟಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಮ್ ಚರಣ್ ಶಂಕರ್ ಜೊತೆ ಗೇಮ್ ಚೇಂಜರ್ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ನಲ್ಲಿ ರಾಮ್ ಚರಣ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವುದರಿಂದ ಚಿತ್ರದ ನಿರೀಕ್ಷೆ ದುಪ್ಪಟ್ಟಾಗಿದೆ.

    MORE
    GALLERIES

  • 88

    Upasana: ಮಗು ಹುಟ್ಟಿದ ಮೇಲೆ? ಡೆಲಿವರಿ ಸೀಕ್ರೆಟ್ ರಿವೀಲ್ ಮಾಡಿದ ರಾಮ್ ಚರಣ್ ಪತ್ನಿ

    ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದರೆ ತಮನ್ ಸಂಗೀತ ನೀಡುತ್ತಿದ್ದಾರೆ. ಹಾಗಿದ್ದರೆ ಮುಂದಿನ ವರ್ಷದ ಬೇಸಿಗೆಯಲ್ಲಿ ಆರ್‌ಸಿ15 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆಯಂತೆ. ಮಾರ್ಚ್ 21, 2024 ರಂದು ಚಿತ್ರವನ್ನು ಬಿಡುಗಡೆ ಮಾಡಲು ತಯಾರಕರು ಯೋಜಿಸುತ್ತಿದ್ದಾರೆ.

    MORE
    GALLERIES