ವ್ಯಕ್ತಿಯಲ್ಲಿ ಶಿಸ್ತು ಇದ್ದಾಗ ಮಾತ್ರ ಅವರು ತಮ್ಮ ಜೀವನದ ಪ್ರತಿಯೊಂದು ವಿಚಾರದಲ್ಲಿ ಮುನ್ನಡೆಯುತ್ತಾರೆ ಎಂದು ಉಪಾಸನಾ ಹೇಳಿದ್ದಾರೆ. ಚರಣ್ ಅವರನ್ನು ಮದುವೆಯಾದ ನಂತರ, ನಾನು ಒಬ್ಬ ವ್ಯಕ್ತಿಯಾಗಿ ಹೆಚ್ಚು ಬೆಳೆದಿದ್ದೇನೆ. ಏಕೆಂದರೆ ನನ್ನ ಗುರಿಗಳ ಬಗ್ಗೆ ನನಗೆ ಸ್ಪಷ್ಟತೆ ಇದೆ. ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ ಎಂದಿದ್ದಾರೆ.