ಇತ್ತೀಚೆಗಷ್ಟೇ ಉಪಾಸನಾ ಸೀಮಂತ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಬೇಬಿ ಶವರ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಉಪಾಸನಾ ಗುಲಾಬಿ ಬಣ್ಣದ ಡ್ರೆಸ್ ಧರಿಸಿದ್ದಾರೆ. ಆದರೆ, ಈ ಪಿಂಕ್ ಡ್ರೆಸ್ ಹೆಣ್ಣು ಮಗುವಿನ ಸಂಕೇತವಾಗಿದ್ದು, ಹೆಣ್ಣು ಮಗು ಎನ್ನುವ ಕಾರಣಕ್ಕೆ ಉಪಾಸನಾ ಪಿಂಕ್ ಡ್ರೆಸ್ ತೊಟ್ಟಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.