RRR ನಂತರ ರಾಮ್ ಚರಣ್ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಲ ವರ್ಷಗಳಿಂದ ಶೂಟಿಂಗ್ಗೆ ಬ್ರೇಕ್ ಕೊಟ್ಟಿದ್ದ ಚಿತ್ರತಂಡ ಇದೀಗ ಶರವೇಗದಲ್ಲಿ ಶೂಟಿಂಗ್ ಮಾಡ್ತಿದೆ. ದಿನ ತಿಂಗಳಿಂದ ಈ ಸಿನಿಮಾದ ಹೊಸ ಶೆಡ್ಯೂಲ್ ಶೂಟಿಂಗ್ ಶುರುವಾಗಲಿದೆ. ಫೋಟೋ : ಟ್ವಿಟರ್
ಸದ್ಯ ಚಿತ್ರತಂಡ ಒಂದು ಹಾಡಿಗಾಗಿ ಚಿತ್ರೀಕರಣ ನಡೆಸುತ್ತಿದೆ. ಈ ಹಾಡಿಗೆ ಸುಮಾರು 5 ಕೋಟಿ ಖರ್ಚು ಮಾಡಲಾಗ್ತಿದೆಯಂತೆ. ಈ ಹಾಡಿನಲ್ಲಿ ರಾಮ್ ಚರಣ್ ಅವರ 80 ಸೆಕೆಂಡ್ ಡ್ಯಾನ್ಸ್ ಚಿತ್ರದ ಹೈಲೈಟ್ ಆಗಲಿದೆಯಂತೆ. ಸಿಂಗಲ್ ಟೇಕ್ ನಲ್ಲಿ ರಾಮ್ ಚರಣ್ ಕುಣಿದಿದ್ದಾರೆ. ಚರಣ್ ಡ್ಯಾನ್ಸ್ ಗೆ ಶಂಕರ್ ಇಂಪ್ರೆಸ್ ಆಗಿದ್ದು, ಈ ಕ್ಷಣವನ್ನು ಥಿಯೇಟರ್ ನಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಫೋಟೋ: ಟ್ವಿಟರ್
ಸದ್ಯ ಚಿತ್ರತಂಡ ಒಂದು ಹಾಡಿನ ಚಿತ್ರೀಕರಣ ನಡೆಸುತ್ತಿದೆ. ಈ ಹಾಡಿಗೆ ಸುಮಾರು 5 ಕೋಟಿ ಖರ್ಚು ಮಾಡಲಾಗುತ್ತಿದೆ. ಆದರೆ ಈ ಹಾಡಿಗೆ ರಾಮ್ ಚರಣ್ ಅವರ 80 ಸೆಕೆಂಡುಗಳ ಡ್ಯಾನ್ಸ್ ಚಿತ್ರದ ಹೈಲೈಟ್ ಆಗಲಿದೆಯಂತೆ. ಸಿಂಗಲ್ ಟೇಕ್ ನಲ್ಲಿ ರಾಮ್ ಚರಣ್ ಇಂಪ್ರೆಸ್ ಆಗಿದ್ದು, ಚರಣ್ ಡ್ಯಾನ್ಸ್ ಗೆ ಶಂಕರ್ ಇಂಪ್ರೆಸ್ ಆಗಿದ್ದು, ಈ ಕ್ಷಣ ಥಿಯೇಟರ್ ನಲ್ಲಿ ಕಣ್ಣಿಗೆ ಹಬ್ಬವಾಗಲಿದೆಯಂತೆ. ಫೋಟೋ: ಟ್ವಿಟರ್