Ram Charan - Upasana ಮದುವೆಯಾಗಿ 10 ವರ್ಷ ಕಳೆದ್ರೂ ಮಕ್ಕಳಾಗದೇ ಇರೋಕೆ ಇದೇ ಕಾರಣವಂತೆ!

Ram Charan Upasana : ರಾಮ್​ಚರಣ್​ ಹಾಗೂ ಉಪಾಸನಾ ಟಾಲಿವುಡ್​ನ ಹಾಟ್​ ಕಪಲ್​ಗಳಲ್ಲಿ ಒಬ್ಬರು. ನಿನ್ನೆಯಷ್ಟೇ ಈ ಜೋಡಿ ತಮ್ಮ 10ನೇ ವಿವಾಹದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಇಟಲಿಯ ಫ್ಲಾರೆನ್ಸ್‌ನಲ್ಲಿ ದಂಪತಿಗಳು ತಮ್ಮ ಮದುವೆಯ ದಿನವನ್ನು ಅದ್ಧೂರಿಯಾಗಿ ಆಚರಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

First published: