Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

Ram Charan: : RRR ನಂತರ ವಿಶ್ವ ಮಟ್ಟದಲ್ಲಿ ರಾಮ್ ಚರಣ್ ಮಿಂಚುತ್ತಿದ್ದಾರೆ. ರಾಮ್ ಚರಣ್ ಪ್ರಸ್ತುತ ಶಂಕರ್ ನಿರ್ದೇಶನದ ಬಿಗ್ ಮೂವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರುತ್ತಿದ್ದು, ಮುಂದಿನ ಸಂಕ್ರಾಂತಿಯಂದು ಬಿಡುಗಡೆಯಾಗಲಿದೆಯಂತೆ. ಇದೀಗ ಹೊಸ ಸುದ್ದಿ ಹೊರಬಿದ್ದಿದೆ.

First published:

  • 17

    Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

    ರಾಜಮೌಳಿ ನಿರ್ದೇಶನದ NTR ಮತ್ತು ರಾಮ್ ಚರಣ್ ಅಭಿನಯದ RRR ಸಿನಿಮಾ ಬಳಿಕ ರಾಮ್ ಚರಣ್ ಇಮೆಂಜ್ ಬದಲಾಗಿದೆ. ಕಳೆದ ವರ್ಷ ಮಾರ್ಚ್ನಲ್ಲಿ ತೆರೆಕಂಡ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಈಗಾಗಲೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ಈ ಸಿನಿಮಾ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಮ್ ಚರಣ್ ಸದ್ಯ ಅಮೆರಿಕಾದಲ್ಲಿದ್ದಾರೆ. ಫೋಟೋ: ಟ್ವಿಟರ್

    MORE
    GALLERIES

  • 27

    Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

    ಶಾರುಖ್ ಖಾನ್ ಬಹುನಿರೀಕ್ಷಿತ ಸಿನಿಮಾ ಜವಾನ್ ನಲ್ಲಿ ರಾಮ್ ಚರಣ್ ನಟಿಸಲಿದ್ದಾರಂತೆ. ಜವಾನ್ ನಿರ್ಮಾಪಕರು ಆರಂಭದಲ್ಲಿ ದಳಪತಿ ವಿಜಯ್ ಮತ್ತು ಅಲ್ಲು ಅರ್ಜುನ್ ಅವರನ್ನು ಚಿತ್ರದ ಪಾತ್ರಕ್ಕಾಗಿ ಸಂಪರ್ಕಿಸಿದರು. ಇದೀಗ ರಾಮ್ ಚರಣ್ ಅವರನ್ನು ಸಂಪರ್ಕಿಸಿದ್ದಾರೆ. ಶಾರುಖ್ ಗಾಗಿ ರಾಮ್ ಚರಣ್ ಈ ಸಿನಿಮಾದಲ್ಲಿ ನಟಿಸಿಲು ಒಪ್ಪಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು. ಫೋಟೋ: ಟ್ವಿಟರ್.

    MORE
    GALLERIES

  • 37

    Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

    ಈ ಸಿನಿಮಾದ ಕೀರವಾಣಿ ಸಂಗೀತ ಸಂಯೋಜನೆಯ ನಾಟು ನಾಟು ಹಾಡು ಆಸ್ಕರ್ ನಾಮನಿರ್ದೇಶನಗೊಂಡಿದೆ. ಮಾರ್ಚ್ 12 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ರಾಮ್ ಚರಣ್ ಈಗಾಗಲೇ ಅಮೆರಿಕ ತಲುಪಿದೆ. ಮಾರ್ಚ್ 12 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಇತ್ತೀಚೆಗಷ್ಟೇ ಎನ್ ಟಿಆರ್ ಕೂಡ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಫೋಟೋ: ಟ್ವಿಟರ್.

    MORE
    GALLERIES

  • 47

    Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

    RRR ನಂತರ ನಿರ್ದೇಶಕ ಶಂಕರ್ ಜೊತೆ ಸಿನಿಮಾ ಮಾಡುತ್ತಿರುವ ರಾಮ್ ಚರಣ್ ಸದ್ಯ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆಲ ವರ್ಷಗಳ ಕಾಲ ಶೂಟಿಂಗ್ ಗೆ ಬ್ರೇಕ್ ಕೊಟ್ಟಿದ್ದ ಚಿತ್ರತಂಡ ಇದೀಗ ಶರವೇಗದಲ್ಲಿ ಶೂಟಿಂಗ್ ಮಾಡ್ತಿದೆ. ಫೋಟೋ : ಟ್ವಿಟರ್.

    MORE
    GALLERIES

  • 57

    Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

    ಅದೇ ಸಮಯದಲ್ಲಿ, ಈ ಚಿತ್ರದ ನಿರ್ದೇಶಕ ಶಂಕರ್ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ, ಮತ್ತೊಂದೆಡೆ ಮತ್ತೊಂದು ಪ್ರತಿಷ್ಠಿತ ಚಿತ್ರವಾದ ಇಂಡಿಯನ್ 2 ಚಿತ್ರೀಕರಣ ಕೂಡ ಮಾಡ್ತಿದ್ದಾರೆ. ಈ ಎರಡು ಚಿತ್ರಗಳು ಸದ್ಯ ಶರವೇಗದಲ್ಲಿ ಸಾಗಿದೆ. ಈ ಎರಡು ಚಿತ್ರಗಳು ಸಂಕ್ರಾಂತಿಗೆ ರೆಡಿಯಾಗುತ್ತಿವೆಯಂತೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬರುತ್ತಿರುವ ಈ ಎರಡು ಚಿತ್ರಗಳು ಮುಂದಿನ ವರ್ಷದ ಸಂಕ್ರಾಂತಿಗೆ ರಿಲೀಸ್ ಆಗಲಿದೆಯಂತೆ. ಎರಡು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ರೆಡಿಯಾಗಿದೆ.

    MORE
    GALLERIES

  • 67

    Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

    ರಾಮ್ ಚರಣ್ ಹಾಡಿಗೆ ಸುಮಾರು 5 ಕೋಟಿ ಖರ್ಚು ಮಾಡಲಾಗುತ್ತಿದೆ. ಆದರೆ ಈ ಹಾಡಿಗೆ ರಾಮ್ ಚರಣ್ ಅವರ  80 ಸೆಕೆಂಡುಗಳ ಡ್ಯಾನ್ಸ್ ಚಿತ್ರದ ಹೈಲೈಟ್ ಆಗಲಿದೆಯಂತೆ. ಸಿಂಗಲ್ ಟೇಕ್ ನಲ್ಲಿ ರಾಮ್ ಚರಣ್ ಡ್ಯಾನ್ಸ್ ಮಾಡಿದ್ದು, ಚರಣ್ ಡ್ಯಾನ್ಸ್ ಗೆ ಶಂಕರ್ ಇಂಪ್ರೆಸ್ ಆಗಿದ್ದಾರೆ. ಪ್ರೇಕ್ಷಕರಿಗೆ ಥಿಯೇಟರ್ ನಲ್ಲಿ ಕಣ್ಣಿಗೆ ಹಬ್ಬವಾಗಲಿದೆಯಂತೆ. ಫೋಟೋ: ಟ್ವಿಟರ್

    MORE
    GALLERIES

  • 77

    Ram Charan: ಶಾರುಖ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ ರಾಮ್ ಚರಣ್! ಯಾವ ಸಿನಿಮಾ?

    ಈ ಸಿನಿಮಾದಲ್ಲಿ ಹಿರಿಯ ನಟಿ ಖುಷ್ಬೂ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ದ್ವಿತಿಯಾರ್ಧದಲ್ಲಿ ನಟಿ ಖುಷ್ಬೂ ನಿರ್ಣಾಯಕ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇಡೀ ಸಿನಿಮಾದಲ್ಲಿ ಈ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ ಎನ್ನಲಾಗಿದೆ.

    MORE
    GALLERIES