Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

Ram Charan Party: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ರಾಜಕೀಯ ಪ್ರವೇಶದ ಸುದ್ದಿ ಭಾರೀ ವೈರಲ್ ಆಗಿದೆ. ರಾಮ್ ಚರಣ್ ಪಕ್ಷದ ಹೆಸರು, ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

First published:

 • 18

  Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

  ಮೆಗಾ ಫ್ಯಾಮಿಲಿಯಿಂದ ಮತ್ತೊಬ್ಬ ನಾಯಕ ರಾಜಕಾರಣಿ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ರಾಜಕೀಯ ನಾಯಕರಾಗಿ ಚಿರಂಜೀವಿ ಹೆಜ್ಜೆ ಹಾಕಿದ್ದಾರೆ. ಇದೀಗ ಪವನ್ ಕಲ್ಯಾಣ್ ಜನಸೇನಾ ಪಕ್ಷದೊಂದಿಗೆ ಮುನ್ನಡೆಯುತ್ತಿದ್ದಾರೆ. ಈ ನಡುವೆ ರಾಮ್ ಚರಣ್ ಪಕ್ಷದ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

  MORE
  GALLERIES

 • 28

  Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

  ಆರ್ಆರ್ಆರ್ ಚಿತ್ರದ ನಂತರ ರಾಮ್ ಚರಣ್ ತಮ್ಮ ಹೊಸ ಸಿನಿಮಾಗಾಗಿ ನಿರ್ದೇಶಕ ಶಂಕರ್ ಜೊತೆ ಕೈ ಜೋಡಿಸಿದ್ದಾರೆ. ರಾಜಕೀಯ ಹಿನ್ನೆಲೆಯಲ್ಲಿ ತಯಾರಾಗುತ್ತಿರುವ ಈ ಚಿತ್ರ ಆರ್ಸಿ 15 ಎಂಬ ವರ್ಕಿಂಗ್ ಟೈಟಲ್​ನಲ್ಲಿ ತಯಾರಾಗುತ್ತಿದೆ. ಸದ್ಯ ಈ ಚಿತ್ರದ ಶೂಟಿಂಗ್ ಸ್ಪೀಡ್ ಆಗಿ ಸಾಗುತ್ತಿದೆ.

  MORE
  GALLERIES

 • 38

  ಆದರೆ ರಾಮ್ ಚರಣ್, ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರಂತೆ ನಿಜವಾದ ಪೊಲಿಟಿಷಿಯನ್ ಅಲ್ಲ. ರೀಲ್ ರಾಜಕಾರಣಿ. ರಾಮ್ ಚರಣ್ ತಮ್ಮ ಹೊಸ ಸಿನಿಮಾಗಾಗಿ ರಾಜಕಾರಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದು, ತಮ್ಮದೇ ಪಕ್ಷದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

  MORE
  GALLERIES

 • 48

  Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

  ಈ ಸಿನಿಮಾದಲ್ಲಿ ರಾಮ್ ಚರಣ್ ಚುನಾವಣಾ ಆಯುಕ್ತ ಹಾಗೂ ಸಿಎಂ ಆಗಿ 2 ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಅವರನ್ನುರಾಜಕಾರಣಿಯಾಗಿ ತೋರಿಸಲು ನಿರ್ದೇಶಕ ಶಂಕರ್ ವಿಶೇಷ ಗಮನ ಹರಿಸಿದ್ದಾರೆ. ಉತ್ತಮ ಚಿತ್ರಕಥೆಯೊಂದಿಗೆ ಚೆರ್ರಿ ಪರಿಪೂರ್ಣ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  MORE
  GALLERIES

 • 58

  Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

  ಆರ್ಆರ್ಆರ್ ಚಿತ್ರದ ನಂತರ ರಾಮ್ ಚರಣ್ ತಮ್ಮ ಹೊಸ ಸಿನಿಮಾಗಾಗಿ ನಿರ್ದೇಶಕ ಶಂಕರ್ ಜೊತೆ ಕೈ ಜೋಡಿಸಿದ್ದಾರೆ. ರಾಜಕೀಯ ಹಿನ್ನೆಲೆಯಲ್ಲಿ ತಯಾರಾಗುತ್ತಿರುವ ಈ ಚಿತ್ರ ಆರ್ಸಿ 15 ಎಂಬ ವರ್ಕಿಂಗ್ ಟೈಟಲ್​ನಲ್ಲಿ ತಯಾರಾಗುತ್ತಿದೆ. ಸದ್ಯ ಈ ಚಿತ್ರದ ಶೂಟಿಂಗ್ ಸ್ಪೀಡ್ ಆಗಿ ಸಾಗುತ್ತಿದೆ.

  MORE
  GALLERIES

 • 68

  Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

  ಈ ಫೋಟೋಗಳಲ್ಲಿ ರಾಮ್ ಚರಣ್ ಅಭ್ಯುದಯಂ ಪಕ್ಷದ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಅದರ ಹಿಂದೆ ಸಾರ್ವಜನಿಕ ಸಭೆ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ರಾಮ್ ಚರಣ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪ್ರಚಾರದ ಅಂಗವಾಗಿ ಬ್ಯಾನರ್ ಹಾಕಿದ್ದಾರೆ. ರಾಮ್ ಚರಣ್ ಸಿನಿಮಾದಲ್ಲಿ ದೇಶಸೇವೆ, ರಾಜಕೀಯದ ಅಂಶಗಳು ಇರಲಿದೆ ಅನ್ನೋದು ಪಕ್ಕಾ ಆಗಿದೆ.

  MORE
  GALLERIES

 • 78

  Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

  ಆರ್ಸಿ15 ಎಂಬ ವರ್ಕಿಂಗ್ ಟೈಟಲ್ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಬಗ್ಗೆ ಆಗಾಗ ಬರುತ್ತಿರುವ ಅಪ್ಡೇಟ್​ಗಳು ಮೆಗಾ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ ಮೊದಲ ಬಾರಿಗೆ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  MORE
  GALLERIES

 • 88

  Ram Charan: ಪಾಲಿಟಿಕ್ಸ್‌ಗೆ ಎಂಟ್ರಿ ಕೊಟ್ಟ ರಾಮ್‌ ಚರಣ್; ಬ್ಯಾನರ್ ಔಟ್, ಪ್ರಚಾರದಲ್ಲಿ ಮೆಗಾ ಪವರ್ ಸ್ಟಾರ್ ಫುಲ್ ಬ್ಯುಸಿ!

  ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಬರುತ್ತಿರುವ 50ನೇ ಸಿನಿಮಾ ಇದಾಗಿದ್ದು, ದಿಲ್ ರಾಜು ಈ ಚಿತ್ರಕ್ಕಾಗಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಇದರಲ್ಲಿ ರಾಮ್ ಚರಣ್ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಜಯರಾಮ್, ಅಂಜಲಿ, ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗೆ ತಮನ್ ಸಂಗೀತ ನೀಡುತ್ತಿದ್ದಾರೆ.

  MORE
  GALLERIES