PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

Ram Charan-PM Modi: ರಾಜಮೌಳಿ ನಿರ್ದೇಶನದ RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ ಬಳಿಕ ಅಭಿನಂದನೆ ತಿಳಿಸಿದ್ದ ಪ್ರಧಾನಿ ಮೋದಿ ಅವರು ಇದೀಗ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದ ರಾಮ್ ಚರಣ್​ಗೆ ಪ್ರಧಾನಿ ಮೋದಿ ಭೇಟಿಯಾಗುವ ಭಾಗ್ಯ ಲಭಿಸಿದೆ.

First published:

  • 18

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾದಲ್ಲಿ ಯಂಗ್ ಟೈಗರ್ ಎನ್ಟಿಆರ್ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕರಾಗಿ ಮಿಂಚಿದ್ದಾರೆ. ಡಿವಿವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ದಾನಯ್ಯ ಈ ಚಿತ್ರವನ್ನು ನಿರ್ಮಿಸಲಾಗಿದೆ. ಬಾಕ್ಸ್ ಆಫೀಸ್​​ನಲ್ಲಿ ಧೂಳೆಬ್ಬಿಸಿದ್ದು ಮಾತ್ರವಲ್ಲದೇ ಆಸ್ಕರ್ ಗೆದ್ದು ದೇಶಕ್ಕೆ ಹೆಮ್ಮೆ ತಂದುಕೊಟ್ಟಿದೆ.

    MORE
    GALLERIES

  • 28

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    ಇದೀಗ ರಾಮ್ ಚರಣ್ ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ. ಈ ಸಂದರ್ಭದಲ್ಲಿ, ರಾಮ್ ಚರಣ್ ಜೊತೆಗೆ ಜೂನಿಯರ್ NTR ಕೂಡ RRR ನ ನಾಟು ನಾಟು ಹಾಡಿನಲ್ಲಿ ಸಮಾನವಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಪ್ರಧಾನಿ ಕಾರ್ಯಾಲಯವು ರಾಮ್ ಚರಣ್ ಗೆ ಮಾತ್ರ ಆಹ್ವಾನ ನೀಡಿ ಎನ್ ಟಿಆರ್ ಗೆ ಆಹ್ವಾನ ನೀಡದೇ ಇರುವುದು ಚರ್ಚೆಗೆ ಗ್ರಾಸವಾಗುತ್ತಿದೆ. (ಟ್ವಿಟರ್/ಫೋಟೋ)

    MORE
    GALLERIES

  • 38

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    ಪ್ರಧಾನಿ ನೇತೃತ್ವದ ಭಾರತೀಯ ಜನತಾ ಪಕ್ಷವು ಈಗಾಗಲೇ ಚಿರಂಜೀವಿ ಕುಟುಂಬಕ್ಕೆ ತುಂಬಾ ಹತ್ತಿರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಚಿರಂಜೀವಿ ಅವರಿಗೆ ಫಿಲ್ಮ್ ಪರ್ಸನಾಲಿಟಿ ಅವಾರ್ಡ್ ನೀಡಿ ಗೌರವಿಸಲಾಗಿತ್ತು.

    MORE
    GALLERIES

  • 48

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    ಪವನ್ ಕಲ್ಯಾಣ್ ಅವರ ಜನಸೇನಾ ಬಗ್ಗೆ ಕೂಡ ಮಾತಾಡಿದ್ದಾರೆ. ಪವನ್ ಸ್ಥಳೀಯವಾಗಿ ಬಿಜೆಪಿ ನಾಯಕರನ್ನು ಬೈಯುತ್ತಿದ್ದರೂ ಕೇಂದ್ರದಲ್ಲಿ ಹಿರಿಯರ ನಾಯಕರ ಜೊತೆ ಒಳ್ಳೆ ಸ್ನೇಹ ಹೊಂದಿದ್ದಾರೆ. ಇದೀಗ ರಾಮ್ ಚರಣ್​ಗೆ ಪ್ರಧಾನಿ ಭೇಟಿಯಾಗೆ ಅವಕಾಶ ಸಿಕ್ಕಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. (ಫೈಲ್/ಫೋಟೋ)

    MORE
    GALLERIES

  • 58

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    ಪ್ರಧಾನಿ ಕಚೇರಿಯಿಂದ ರಾಮ್ ಚರಣ್ ಅವರಿಗೆ ವಿಶೇಷ ಆಹ್ವಾನ ಸಿಕ್ಕಿದೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಇವರಿಬ್ಬರ ನಡುವೆ ಆರ್ಆರ್ಆರ್ ಚಿತ್ರಕ್ಕೆ ಸಂಬಂಧಿಸಿದ ವಿಚಾರಗಳು ಮಾತ್ರವಲ್ಲದೆ ರಾಜಕೀಯ ವಿಷಯಗಳೂ ಚರ್ಚೆಯಾಗುತ್ತಿದೆ.

    MORE
    GALLERIES

  • 68

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    ಈ ಹಿಂದೆ, ಬಾಹುಬಲಿ ಯಶಸ್ಸಿನ ಸಂದರ್ಭದಲ್ಲಿ, ರೆಬೆಲ್ ಸ್ಟಾರ್ ಅವರನ್ನು ಭೇಟಿಯಾಗಲು ಪ್ರಧಾನಿ ಆಹ್ವಾನಿಸಿದ್ದರು. ರಾಜಮೌಳಿ ಕುಟುಂಬದೊಂದಿಗೆ ಬಿಜೆಪಿಗೂ ಉತ್ತಮ ಸಂಬಂಧವಿದೆ. ರಾಜಮೌಳಿ ಜೊತೆಗೆ ಕೀರವಾಣಿಗೆ ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಗಳು ಪಡೆದಿದ್ದು ಇದಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರಪತಿ ಕೋಟಾದಲ್ಲಿ ರಾಜಮೌಳಿ ಅವರ ತಂದೆ ಸಂಸದರಾಗಿ ನಾಮನಿರ್ದೇಶನಗೊಂಡಿದ್ದರು. ದಕ್ಷಿಣದಲ್ಲಿ ನೆಲೆಯೂರಲು ಮುಂದಾಗಿರುವ ಬಿಜೆಪಿ ಇದೀಗ ಸ್ಟಾರ್ ನಟರ ಮೇಲೆ ಕಣ್ಣಿಟ್ಟಿದೆ. (ಟ್ವಿಟರ್/ಫೋಟೋ)

    MORE
    GALLERIES

  • 78

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    ಕನ್ನಡ ಇಂಡಸ್ಟ್ರಿಯಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಪವರ್ ತೋರಿಸುತ್ತಿರುವ ಯಶ್ ಮತ್ತು ರಿಷಬ್ ಶೆಟ್ಟಿ ಅವರೊಂದಿಗೆ ಪ್ರಧಾನಿ ಕೆಲ ದಿನಗಳ ಹಿಂದಷ್ಟೇ ಸಂವಾದ ನಡೆಸಿದ್ರು. ಕಾಂತಾರ ಸಿನಿಮಾ ಬಗ್ಗೆ ಕೂಡ ಕೊಂಡಾಡಿದ್ದರು. (ಫೋಟೋ ಟ್ವಿಟರ್)

    MORE
    GALLERIES

  • 88

    PM Narendra Modi-Ram Charan: ನಟ ರಾಮ್ ಚರಣ್​ಗೆ ಬಂತು ಪ್ರಧಾನಿ ಮೋದಿ ಫೋನ್ ಕಾಲ್! ಜೂನಿಯರ್ NTRಗೆ ಸಿಗಲಿಲ್ಲ ಆಹ್ವಾನ

    RRR ಈಗ 95ನೇ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಮೊದಲ ದಕ್ಷಿಣ ಭಾರತದ ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿದೆ. 81ನೇ ಆಸ್ಕರ್ ಸಮಾರಂಭದಲ್ಲಿ, ಎಆರ್ ರೆಹಮಾನ್ ಅವರು 'ಸ್ಲಮ್ಡಾಗ್ ಮಿಲಿಯನೇರ್' ಗಾಗಿ ಅತ್ಯುತ್ತಮ ಮೂಲ ಹಾಡು ಮತ್ತು ಅತ್ಯುತ್ತಮ ಮೂಲ ಸ್ಕೋರ್ ವಿಭಾಗಗಳಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದರು.

    MORE
    GALLERIES