Ram Charan: ರಾಮ್ ಚರಣ್ ಹೊಸ ಸಿನಿಮಾ ಸ್ಟಾಪ್ ಆಗಿದ್ದೇಕೆ? ದಿಢೀರ್ ಏನಾಯ್ತು?

Ram Charan : ಆರ್‌ಆರ್‌ಆರ್ ಬ್ಲಾಕ್‌ಬಸ್ಟರ್ ನಂತರ ರಾಮ್ ಚರಣ್ ತಮಿಳು ನಿರ್ದೇಶಕ ಶಂಕರ್ ಅವರ ನಿರ್ದೇಶನದಲ್ಲಿ ಆಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಭಾರೀ ನಿರೀಕ್ಷೆಗಳ ನಡುವೆ ಚಿತ್ರ ಶೂಟಿಂಗ್ ನಡೆಯುತ್ತಿದೆ.

First published: