Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

ನಾಳೆ (ಮಾರ್ಚ್ 27) ಟಾಲಿವುಡ್ ನಟ ರಾಮ್ ಚರಣ್ ಹುಟ್ಟುಹಬ್ಬ. ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಕಾಯ್ತಿದ್ದಾರೆ. ಅದಕ್ಕೂ ಮುನ್ನ RC 15 ಸಿನಿಮಾ ಚೆರ್ರಿ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ.

First published:

 • 17

  Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

  ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ತೆರಳಿದ್ದ ರಾಮ್ ಚರಣ್ ಹೈದರಾಬಾದ್​​ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಶುರುವಾಗಿದೆ. ಇದೀಗ ಸಿನಿಮಾ ಸೆಟ್​ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬ ಆಚರಿಸಲಾಗಿದೆ.

  MORE
  GALLERIES

 • 27

  Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

  ಈ ಸಿನಿಮಾದಲ್ಲಿ ರಾಮ್ ಚರಣ್ಗೆ ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್​ಗಾಗಿ ಕಿಯಾರಾ ಮುಂಬೈನಿಂದ ಹೈದರಬಾದ್​ಗೆ ಶಿಫ್ಟ್ ಆಗಿದ್ದಾರೆ. ಇದೀಗ ರಾಮ್ ಚರಣ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

  MORE
  GALLERIES

 • 37

  Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

  ನಟಿ ಕಿಯಾರಾ ಅಡ್ವಾಣಿ ಹಾಗೂ RC 15 ಸಿನಿಮಾ ತಂಡ ರಾಮ್ ಚರಣ್ ಹುಟ್ಟುಹಬ್ಬವನ್ನು ಒಂದು ದಿನಕ್ಕೂ ಮುನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ. ಸೆಲೆಬ್ರೇಷನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  MORE
  GALLERIES

 • 47

  Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

  ಸಿನಿಮಾ ಶೂಟಿಂಗ್ ಸೆಟ್​ಗೆ ರಾಮ್ ಚರಣ್ ಕಾಲಿಡುತ್ತಿದ್ದಂತೆ ಅವರ ಮೇಲೆ ಹೂವಿನ ಮಳೆ ಸುರಿಸಲಾಗಿದೆ. ಬಳಿಕ ರಾಮ್ ಚರಣ್ ಕೈಯಲ್ಲಿ ಕೇಕ್ ಕಟ್ ಮಾಡಿಸಿ ಇಡೀ ಸಿನಿಮಾ ತಂಡ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದೆ.

  MORE
  GALLERIES

 • 57

  Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

  ರಾಮ್ ಚರಣ್ ಅವರ  15ನೇ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಮಾಡಿಲ್ಲ. ಸಿನಿಮಾಗೆ ತಾತ್ಕಾಲಿಕವಾಗಿ ‘ಆರ್​ಸಿ  15’ ಎಂದು ಕರೆಯಲಾಗುತ್ತಿದೆ. ಹೈದರಾಬಾದ್​ನಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

  MORE
  GALLERIES

 • 67

  Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

  RRR ಸಿನಿಮಾ ಬಳಿಕ ನಟ ರಾಮ್ ಚರಣ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಚೆರ್ರಿಗೆ ಜೋಡಿಯಾಗಿ ನಟಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಶಂಕರ್ ಅವರು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಶೂಟಿಂಗ್ ಬಿಡುವಿನಲ್ಲಿ ಬರ್ತ್​ಡೇ ಆಚರಿಸಲಾಗಿದೆ.

  MORE
  GALLERIES

 • 77

  Ram Charan Birthday: ನಟ ರಾಮ್ ಚರಣ್ ಬರ್ತಡೇ ಆಚರಿಸಿದ ನಟಿ ಕಿಯಾರಾ; ಸೆಟ್​ನಲ್ಲಿ ಸೆಲೆಬ್ರೇಶನ್ ಬಲು ಜೋರು!

  ರಾಮ್ ಚರಣ್ ನಟಿಸಿದ ‘RRR’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಗೆದ್ದಿದೆ. ಅಮೆರಿಕದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಮುಗಿಸಿಕೊಂಡು ಬಂದಿರುವ ರಾಮ್ ಚರಣ್ ಇದೀಗ ಡಬಲ್ ಸೆಲೆಬ್ರೇಷನ್ ಖುಷಿಯಲ್ಲಿದ್ದಾರೆ.

  MORE
  GALLERIES