Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

Priyanka Chopra-Ram Charan: ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ನೀಡಿದ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ಈ ಪಾರ್ಟಿಯಲ್ಲಿ ರಾಮ್ ಚರಣ್ ಜೊತೆಗೆ ಅವರ ಪತ್ನಿ ಉಪಾಸನಾ ಕೂಡ ಭಾಗಿ ಆಗಿದ್ರು. ಪ್ರಿಯಾಂಕಾ ಚೋಪ್ರಾ ಜೊತೆ ರಾಮ್ ಚರಣ್ ಉಪಾಸನಾ ಇರುವ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

First published:

 • 18

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  ಇಡೀ RRR ತಂಡ ಅಮೆರಿಕದಲ್ಲಿ ಸಖತ್ ಸದ್ದು ಮಾಡುತ್ತಿದೆ. RRR ಚಲನಚಿತ್ರವು ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್​ಗೆ ನಾಮನಿರ್ದೇಶನಗೊಂಡಿದ್ದರಿಂದ ರಾಮ್ ಚರಣ್, ಎನ್​ಟಿಆರ್ ಮತ್ತು ರಾಜಮೌಳಿ ಸೇರಿದಂತೆ ಇಡೀ ಸಿನಿಮಾ ತಂಡ ರೆಡ್ ಕಾರ್ಪೆಟ್ ಮೇಲೆ ನಡೆಯಲು USA ಗೆ ಆಗಮಿಸಿತು.

  MORE
  GALLERIES

 • 28

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  ಆಸ್ಕರ್ ಸಮಾರಂಭವು ಮಾರ್ಚ್ 12 ರಂದು ಲಾಸ್ ಏಂಜಲೀಸ್​​ನಲ್ಲಿ ನಡೆಯಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ತಾರಾಲೋಕವೇ ಅಮೆರಿಕಾಗೆ ಬರಲಿದೆ. ಈಗಾಗಲೇ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಅಮೆರಿಕಾ ತಲುಪಿದ್ದಾರೆ. ಈ ಕ್ರಮದಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ದಿಗ್ಗಜರೊಂದಿಗೆ RRR ತಂಡ ಸಂವಾದ ನಡೆಸುತ್ತಿದೆ.

  MORE
  GALLERIES

 • 38

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ನೀಡಿದ ಪಾರ್ಟಿಯನ್ನು ರಾಮ್ ಚರಣ್ ಎಂಜಾಯ್ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ರಾಮ್ ಚರಣ್ ಜೊತೆಗೆ ಅವರ ಪತ್ನಿ ಉಪಾಸನಾ ಕೂಡ ಭಾಗಿಯಾಗಿ ಮಸ್ತಿ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಜೊತೆ ಇರುವ ಫೋಟೋಗಳನ್ನು ರಾಮ್ ಚರಣ್ ಪತ್ನಿ ಉಪಾಸನಾ ಹಂಚಿಕೊಂಡಿದ್ದಾರೆ.

  MORE
  GALLERIES

 • 48

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  ರಾಮ್ ಚರಣ್ ಪತ್ನಿ ಉಪಾಸನಾ ಗರ್ಭಿಣಿಯಾಗಿದ್ದಾರೆ. ಈ ಶುಭ ಸುದ್ದಿಗಾಗಿ ಮೆಗಾ ಫ್ಯಾಮಿಲಿ ಸೇರಿದಂತೆ ಅಭಿಮಾನಿಗಳೆಲ್ಲಾ ಬಹಳ ವರ್ಷಗಳಿಂದ ಕಾಯುತ್ತಿದ್ದರು. ಇದೀಗ ಪ್ರೆಗ್ನೆನ್ಸಿ ಟೈಮ್​ನಲ್ಲೂ ಸ್ಮಾರ್ಟ್ ಹಾಗೂ ಫುಲ್ ಆ್ಯಕ್ಟಿವ್ ಆಗಿ ಉಪಾಸನಾ ಅಮೆರಿಕಾ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ.

  MORE
  GALLERIES

 • 58

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  ರಾಜಮೌಳಿ ನಿರ್ದೇಶನದ RRR ಸಿನಿಮಾ ವಿಶ್ವದಾದ್ಯಂತ ಹಾಟ್ ಟಾಪಿಕ್ ಆಗಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ಚಿತ್ರ ಇದೀಗ ಆಸ್ಕರ್ ಪ್ರಶಸ್ತಿಗಾಗಿ ಕಾಯ್ತಿದ್ದಾರೆ. ಈ ಸಾಧನೆ ಕಂಡು ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ.

  MORE
  GALLERIES

 • 68

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  RRR ಚಿತ್ರದ ನಾಟು ನಾಟು ಹಾಡು ಮೂಲ ಹಾಡಿನ ವಿಭಾಗದಲ್ಲಿ ಆಸ್ಕರ್ ನಾಮಿನೇಟ್ ಆಗಿದೆ. ಈ ಹಾಡಿನ ಜೊತೆಗೆ, ಇತರ 4 ಹಾಡುಗಳು (ಚಪ್ಪಾಳೆ (ಟೆಲ್ ಇಟ್ ಲೈಕ್ ಎ ವುಮನ್), ಹೋಲ್ಡ್ ಮೈ ಹ್ಯಾಂಡ್ (ಟಾಪ್ಗನ್: ಮಾರ್ವೆರಿಕ್), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪ್ಯಾಂಥರ್) ಮತ್ತು ದಿ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್ ಒನ್ಸ್) ಸಹ ನಾಮನಿರ್ದೇಶನಗೊಂಡವು.

  MORE
  GALLERIES

 • 78

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  ಸದ್ಯ ರಾಮ್ ಚರಣ್ ಮತ್ತು ಎನ್ ಟಿಆರ್ ಅಮೆರಿಕದಲ್ಲಿ ಮಾಧ್ಯಮಗಳ ಗಮನ ಸೆಳೆಯುತ್ತಿದ್ದಾರೆ. ಹಲವು ಸಂದರ್ಶನಗಳಲ್ಲಿ ಭಾಗವಹಿಸಿ RRR ಸಿನಿಮಾದ ಬಗ್ಗೆ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 88

  Bollywood: ಪ್ರಿಯಾಂಕಾ ಚೋಪ್ರಾ ಪಾರ್ಟಿಯಲ್ಲಿ ರಾಮ್ ಚರಣ್ ದಂಪತಿ; ಸಖತ್ ಫೋಟೋ ಹಂಚಿಕೊಂಡ ಉಪಾಸನಾ

  1920 ರ ಹಿನ್ನಲೆಯಲ್ಲಿ RRR ಚಿತ್ರ ತಯಾರಿಸಲಾಗಿದೆ. NTR ಕೊಮುರಂ ಭೀಮ್ ಮತ್ತು ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ರಾಜಮೌಳಿ ಅವರ ಟೇಕ್ ಮತ್ತು ಚಿತ್ರದ ದೃಶ್ಯಗಳು ವಿಮರ್ಶಾತ್ಮಕ ಮೆಚ್ಚುಗೆ ಪಡೆದುಕೊಂಡಿದೆ. ಕೀರವಾಣಿ ಟ್ಯೂನ್​​ಗಳು ಸಿನಿಮಾ ಮತ್ತಷ್ಟು ಮೆರುಗು ನೀಡಿದೆ.

  MORE
  GALLERIES