Ram Charan: ಮುಂದಿನ ಜೇಮ್ಸ್​ ಬಾಂಡ್​ ರಾಮ್​ ಚರಣ್​ ಅಂತೆ! ಮಾರ್ವೆಲ್ಸ್ ಸಿನಿಮಾಸ್​​​ ಜೊತೆ ಕೈ ಜೋಡಿಸ್ತಾರಾ ಮಗಧೀರ?

Ram Charan as James Bond : ಮಾರ್ವೆಲ್ ಸಿನಿಮಾಗಳು ಪ್ರಪಂಚದಾದ್ಯಂತ ಎಷ್ಟು ಪ್ರಸಿದ್ಧವಾಗಿವೆ ಎಂದು ಹೇಳಬೇಕಾಗಿಲ್ಲ. ಜೇಮ್ಸ್ ಬಾಂಡ್ ಪಾತ್ರವನ್ನು ಸುಲಭವಾಗಿ ನಿರ್ವಹಿಸಬಲ್ಲ ನಟರಲ್ಲಿ ರಾಮ್ ಚರಣ್ ಒಬ್ಬರು ಎಂದು ಲ್ಯೂಕ್ ಕೇಜ್ ಅವರ ಪ್ರಸಿದ್ಧ ಪಾತ್ರದ ಸೃಷ್ಟಿಕರ್ತ ಚಿಯೋ ಹದಥರಿ ಕೋಕರ್ ಹೇಳಿದ್ದಾರೆ.

First published: