RRR Festive Vibes: ಆರ್​ಆರ್​ಆರ್ ಸಿನಿಮಾ ಥೀಮ್ ಗಣೇಶ ಮೂರ್ತಿಗಳು ವೈರಲ್

ರಾಜಮೌಳಿ ನಿರ್ದೇಶನದ RRR ಹಿಟ್ ಸಿನಿಮಾ. ಆದರೆ ಈಗ ಗಣೇಶ ಚತುರ್ಥಿ ಹಬ್ಬದಂದು ಆರ್‌ಆರ್‌ಆರ್ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದೆ. ರಾಮ್ ಚರಣ್. ಹಾಗೂ ಜೂ. ಎನ್​ಟಿಆರ್ ಗೆಟಪ್​ನಲ್ಲಿ ಬಂದಿರುವ ಗಣೇಶ ವಿಗ್ರಹಗಳು ವೈರಲ್ ಆಗಿವೆ.

First published: