Ram Charan: ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್ ಚರಣ್ ರೊಮ್ಯಾನ್ಸ್

Ram Charan : ಆರ್‌ಆರ್‌ಆರ್ ಬ್ಲಾಕ್‌ಬಸ್ಟರ್ ನಂತರ ರಾಮ್ ಚರಣ್ ತಮಿಳು ನಿರ್ದೇಶಕ ಶಂಕರ್ ಅವರ ನಿರ್ದೇಶನದಲ್ಲಿ ಆಕ್ಷನ್ ಚಿತ್ರ ಮಾಡುತ್ತಿದ್ದಾರೆ ಎಂದು ತಿಳಿದಿದೆ. ರಾಮ್ ಚರಣ್ ತನ್ನ ಪತ್ನಿ ಉಪಾಸನಾ ಜೊತೆಗೆ ತಾಂಜಾನಿಯಾಗೆ ತೆರಳಿದ್ದರು.

First published: