ಸಸ್ಯಾಹಾರಿಗಳಾಗುವಂತೆ ಕರೆ ಕೊಟ್ಟ ನಟಿ: ವೈರಲ್​ ಆಗುತ್ತಿದೆ ರಾಕುಲ್​ ಪ್ರೀತ್​ ಸಿಂಗ್​ ಫೋಟೋ..!

Rakul Preet Singh: ರಾಕುಲ್​ ಪ್ರೀತ್​ ಸಿಂಗ್​ ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಯೋಗಾ, ಫಿಟ್ನೆಸ್​ ಅಂತ ಕಾಲ ಕಳೆಯುತ್ತಿದ್ದಾರೆ. ಆದರೆ ಅವರ ಲೆಟೆಸ್ಟ್ ಇನ್​ಸ್ಟಾಗ್ರಾಂ ಪೋಸ್ಟ್​ ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ರಾಕುಲ್​ ಪ್ರೀತ್​ ಸಿಂಗ್​ ಇನ್​ಸ್ಟಾಗ್ರಾಂ ಖಾತೆ)

First published:

  • 16

    ಸಸ್ಯಾಹಾರಿಗಳಾಗುವಂತೆ ಕರೆ ಕೊಟ್ಟ ನಟಿ: ವೈರಲ್​ ಆಗುತ್ತಿದೆ ರಾಕುಲ್​ ಪ್ರೀತ್​ ಸಿಂಗ್​ ಫೋಟೋ..!

    ರಾಕುಲ್​ ಪ್ರೀತ್​ ಸಿಂಗ್​ ಪ್ರಾಣಿ ಪ್ರೇಮಿ ಅನ್ನೋದು ಗೊತ್ತಿದೆ. ಇದೇ ಕಾರಣದಿಂದಲೇ ಅವರು ಪ್ರಾಣಿ ದಯಾ ಸಂಘ (ಪೇಟಾ)ದೊಂದಿಗೆ ಕೈ ಜೋಡಿಸಿದ್ದಾರೆ.

    MORE
    GALLERIES

  • 26

    ಸಸ್ಯಾಹಾರಿಗಳಾಗುವಂತೆ ಕರೆ ಕೊಟ್ಟ ನಟಿ: ವೈರಲ್​ ಆಗುತ್ತಿದೆ ರಾಕುಲ್​ ಪ್ರೀತ್​ ಸಿಂಗ್​ ಫೋಟೋ..!

    ಪ್ರಾಣಿಗಳ ವಿರುದ್ಧ ನಡೆಯುವ ಕ್ರೌರ್ಯವನ್ನು ನಿಲ್ಲಿಸಲು ಪೇಟಾ ಮಾಡುತ್ತಿರುವ ಅಭಿಯಾನಕ್ಕೆ ರಾಕುಲ್​ ಪ್ರೀತ್​ ಸಿಂಗ್​ ಜೊತೆಯಾಗಿದ್ದಾರೆ.

    MORE
    GALLERIES

  • 36

    ಸಸ್ಯಾಹಾರಿಗಳಾಗುವಂತೆ ಕರೆ ಕೊಟ್ಟ ನಟಿ: ವೈರಲ್​ ಆಗುತ್ತಿದೆ ರಾಕುಲ್​ ಪ್ರೀತ್​ ಸಿಂಗ್​ ಫೋಟೋ..!

    ವಿಶ್ವ ಪರಿಸರ ದಿನದಂದು ಈ ಅಭಿಯಾನದ ಭಾಗವಾಗಿ ರಾಕುಲ್​ ಪ್ರೀತ್​ ಸಿಂಗ್ ಅವರ ಈ ಪೋಸ್ಟರ್​ ಅನ್ನು ಬಿಡುಗಡೆ ಮಾಡಲಾಗಿದೆ.

    MORE
    GALLERIES

  • 46

    ಸಸ್ಯಾಹಾರಿಗಳಾಗುವಂತೆ ಕರೆ ಕೊಟ್ಟ ನಟಿ: ವೈರಲ್​ ಆಗುತ್ತಿದೆ ರಾಕುಲ್​ ಪ್ರೀತ್​ ಸಿಂಗ್​ ಫೋಟೋ..!

    ರಾಕುಲ್​ ಪ್ರೀತ್​ ಸಿಂಗ್​ ನಿನ್ನೆ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, ಪ್ರಾಣಿಗಳನ್ನು ಉಳಿಸಿ ಹಾಗೂ ಸಸ್ಯಾಹಾರಿಗಳಾಗಿ ಬದಲಾಗಿ ಎಂದಿದ್ದಾರೆ.

    MORE
    GALLERIES

  • 56

    ಸಸ್ಯಾಹಾರಿಗಳಾಗುವಂತೆ ಕರೆ ಕೊಟ್ಟ ನಟಿ: ವೈರಲ್​ ಆಗುತ್ತಿದೆ ರಾಕುಲ್​ ಪ್ರೀತ್​ ಸಿಂಗ್​ ಫೋಟೋ..!

    ನಟಿ ರಾಕುಲ್​ ಪ್ರೀತ್​ ಸಿಂಗ್​

    MORE
    GALLERIES

  • 66