ಹೊಸ ವರ್ಷದ ಬಗ್ಗೆ ರಾಕುಲ್ ಪ್ರೀತ್ ಸಿಂಗ್ ತುಂಬಾ ಪಾಸಿಟಿವ್ ಆಗಿದ್ದಾರೆ. ಹೊಸ ವರ್ಷದಂದು, ನಿಮ್ಮೊಳಗಿನ ಮಗುವನ್ನು ಜೀವಂತವಾಗಿಡಿ ಎಂದು ನಟಿ ಹೇಳಿದ್ದಾರೆ.
2/ 8
ಹಳದಿ-ಕಿತ್ತಳೆ ಬಣ್ಣದ ಪ್ರಿಂಟೆಡ್ ಬಿಕಿನಿ ಉಡುಪಿನಲ್ಲಿ ರಾಕುಲ್ ಪ್ರೀತ್ ಸಿಂಗ್ ಮುದ್ದಾಗಿ ಕಾಣುತ್ತಿದ್ದಾರೆ. ಸಮುದ್ರ ತೀರದಲ್ಲಿ ನಟಿಯ ಈ ಬೀಚ್ ಸ್ಟೈಲ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.
3/ 8
ರಾಕುಲ್ ಪ್ರೀತ್ ಸಿಂಗ್ ಪ್ರಿಲ್ಡ್ ಶಾರ್ಟ್ ಸ್ಕರ್ಟ್ ಮತ್ತು ಫ್ರಂಟ್ ಓಪನ್ ಕ್ರಾಪ್ ಟಾಪ್ ಮತ್ತು ಬೀಚ್ನಲ್ಲಿ ಬಿಕಿನಿ ಧರಿಸಿರುವ ಇತ್ತೀಚಿನ ಫೋಟೋ ನೋಡಿ ರಾಕುಲ್ ಸುಂದರಿ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ.
4/ 8
ರಾಕುಲ್ ಪ್ರೀತ್ ಸಿಂಗ್ ಸಮುದ್ರತೀರದಲ್ಲಿ ಬಿಸಿಲನ್ನು ಆನಂದಿಸುತ್ತಿದ್ದಾರೆ. ನಟಿ ಒಂದು ಕೈಯಲ್ಲಿ ಸ್ಮಾರ್ಟ್ ವಾಚ್ ಧರಿಸಿದ್ದಾರೆ. ಗಾಗಲ್ಸ್ ಧರಿಸಿದ್ದು ಅವರ ಲುಕ್ ಕಂಪ್ಲೀಟ್ ಮಾಡಿದೆ.
5/ 8
ರಾಕುಲ್ ಪ್ರೀತ್ ಸಿಂಗ್ ಈ ಮನಮೋಹಕ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 'ನಗುತ್ತಾ, ಬಿಸಿಲಿನ ಬೀಚ್ ದಿನದೊಂದಿಗೆ ವರ್ಷವನ್ನು ಪಾಸಿಟಿವ್ ಮನಸ್ಥಿತಿಯಲ್ಲಿ ಪ್ರಾರಂಭಿಸಿದೆ. ಲವ್ ಟು ಆಲ್' ಎಂದು ಬರೆದಿದ್ದಾರೆ.
6/ 8
32 ವರ್ಷದ ರಾಕುಲ್ ಪ್ರೀತ್ ಸಿಂಗ್ ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
7/ 8
ರಾಕುಲ್ ಪ್ರೀತ್ ಸಿಂಗ್ ಹೊಸ ವರ್ಷದ ಬಗ್ಗೆಯೂ ವಿಶೇಷ ಸಂದೇಶ ನೀಡಿದ್ದಾರೆ. ನಿಮ್ಮ ಒಳಗಿನ ಮಗುವನ್ನು ಯಾವಾಗಲೂ ಜೀವಂತವಾಗಿರಿಸಿ ಎಂದು 2023 ರ ಟಿಪ್ಸ್ ಕೊಟ್ಟಿದ್ದಾರೆ.
8/ 8
ಕಳೆದ ವರ್ಷ ರಾಕುಲ್ ಪ್ರೀತ್ ಸಿಂಗ್ ಅವರ ವೃತ್ತಿಜೀವನದ ವಿಷಯದಲ್ಲಿ ವಿಶೇಷವೇನೂ ಆಗಿರಲಿಲ್ಲ. ಈ ದಿನಗಳಲ್ಲಿ ಅನೇಕ ಪ್ರಾಜೆಕ್ಟ್ಗಳಲ್ಲಿ ನಿರತರಾಗಿರುವ ನಟಿ 2023 ರಿಂದ ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ.