2022ರಲ್ಲಿ ರಾಕುಲ್ ನಟನೆಯ ಐದು ಚಿತ್ರಗಳು ರಿಲೀಸ್ ಆದವು. ಅಟ್ಯಾಕ್, ರನ್ವೇ 34, ಕಟ್ಪುಟ್ಲಿ, ಡಾಕ್ಟರ್ ಜಿ, ಥ್ಯಾಂಕ್ ಗಾಡ್ ಎಲ್ಲವೂ ಬಾಕ್ಸ್ ಆಫೀಸ್ನಲ್ಲಿ ಫೇಲ್ ಆಯಿತು. ಆದರೆ ನಟಿಯ ಉತ್ತರಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು ಹಾಗಿದ್ರೆ ಕಾಂತಾರ, ಪಠಾಣ್ ಸಿನಿಮಾ ಹೇಗಮ್ಮಾ ಗೆದ್ದಿದ್ದು ಎಂದು ಕಾಲೆಳೆದಿದ್ದಾರೆ.