Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

Bollywood Drug Case: ಬಾಲಿವುಡ್​ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಕುಲ್ ಪ್ರೀತ್​ ಸಿಂಗ್​ ಇಂದು ಎನ್​ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆ)

First published:

  • 114

    Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

    ಸುಶಾಂತ್ ಸಾವಿನ ಪ್ರಕರಣಕ್ಕೂ ಡ್ರಗ್ಸ್ ಮಾಫಿಯಾಗೂ ಸಂಬಂಧವಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕ ನಂತರ ಎನ್​ಸಿಬಿ ಅಧಿಕಾರಿಗಳು ಡ್ರಗ್ಸ್​ ವಿಷಯವಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

    MORE
    GALLERIES

  • 214

    Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

    ತನಿಖೆ ವೇಳೆ ಡ್ರಗ್ಸ್ ವಿಷಯವಾಗಿ ಸಾಕಷ್ಟು ಸೆಲೆಬ್ರಿಟಿಗಳ ಹೆಸರುಗಳು ಹೊರ ಬರುತ್ತಿವೆ. ಅದರಲ್ಲಿ ರಾಕುಲ್​ ಪ್ರೀತ್​ ಸಿಂಗ್​ ಅವರ ಹೆಸರೂ ಇದೆ.

    MORE
    GALLERIES

  • 314

    Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

    ರಾಕುಲ್​ ಪ್ರೀತ್​ ಸಿಂಗ್​ ಜೊತೆಗೆ ಶ್ರದ್ಧಾ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಹೆಸರು ಸಹ ಇದೆ. ಇದೇ ಕಾರಣಕ್ಕೆ ಈ ಮೂವರೂ ನಟಿಯರಿಗೆ ಎನ್​ಸಿಬಿ ಸಮನ್ಸ್​ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

    MORE
    GALLERIES

  • 414

    Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

    ಬಾಲಿವುಡ್ ನಟಿಯರಾದ ಸಾರಾ, ದೀಪಿಕಾ ನಿನ್ನೆಯಷ್ಟೆ ಗೋವಾದಿಂದ ಮುಂಬೈಗೆ ಬಂದರೆ, ರಾಕುಲ್ ಪ್ರೀತ್​ ಸಿಂಗ್ ಹೈದರಾಬಾದಿನಿಂದ ನಿನ್ನೆ ಸಂಜೆ ಮುಂಬೈಗೆ ಬಂದಿಳಿದಿದ್ದಾರೆ.

    MORE
    GALLERIES

  • 514

    Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

    ಗಾಲ್ಫ್​ನಲ್ಲಿ ರಾಷ್ಟ್ರಮಟ್ಟದ ಆಡಗಾರ್ತಿಯಾಗಿದ್ದ ರಾಕುಲ್ ಹೆಸರು ಈಗ ಮಾದಕ ವಸ್ತು ಪ್ರಕರಣದಲ್ಲಿ ಕೇಳಿ ಬಂದಿರುವುದ ನಿಜಕ್ಕೂ ಅಭಿಮಾನಿಗಳಿಗೆ ಶಾಕ್​ ನೀಡಿದೆ.

    MORE
    GALLERIES

  • 614

    Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

    ರಾಕುಲ್ ಪ್ರೀತ್​ ಸಿಂಗ್​ ಇಂದು ಬೆಳಿಗ್ಗೆಯಷ್ಟೆ ಎನ್​ಸಿಬಿ ಕಚೇರಿ ತಲುಪಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ.

    MORE
    GALLERIES

  • 714

    Rakul Preet Singh: ಮಾದಕ ವಸ್ತು ಪ್ರಕರಣ: ವಿಚಾರಣೆಗೆ ಹಾಜರಾದ ರಾಕುಲ್​ ಪ್ರೀತ್​ ಸಿಂಗ್​..!

    ನಟಿ ರಾಕುಲ್​ ಪ್ರೀತ್​ ಸಿಂಗ್​

    MORE
    GALLERIES

  • 814

  • 914

  • 1014

  • 1114

  • 1214

  • 1314

  • 1414