777 Charlie: 777 ಚಾರ್ಲಿ ಚಿತ್ರೀಕರಣ ಮತ್ತೆ ಆರಂಭ: ರಿವೀಲ್​ ಆಯ್ತು ರಕ್ಷಿತ್​ ಶೆಟ್ಟಿಯ ಹೊಸ ಲುಕ್​..!

Rakshit Shetty: ರಕ್ಷಿತ್​ ಶೆಟ್ಟಿ ಅಭಿನಯದ ಬುಹುನಿರೀಕ್ಷಿತ ಸಿನಿಮಾ 777 ಚಾರ್ಲಿ. ಲಾಕ್​ಡೌನ್​ನಿಂದಾಗಿ ಈ ಸಿನಿಮಾದ ಶೂಟಿಂಗ್​ ಮಧ್ಯದಲ್ಲೇ ನಿಂತು ಹೋಗಿತ್ತು. ಈಗ ಮತ್ತೆ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. (ಚಿತ್ರಗಳು ಕೃಪೆ: ಕಿರಣ್​ ರಾಜ್​ ಇನ್​ಸ್ಟಾಗ್ರಾಂ ಖಾತೆ)

First published: