Rashmika Mandanna- Rakshit Shetty: ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಪರ ನಿಂತ ರಕ್ಷಿತ್​ ಶೆಟ್ಟಿ..!

ನಿಶ್ಚಿತಾರ್ಥ ಮುಗಿದಾಗಿನಿಂದಲೂ ಇಲ್ಲಿಯರವರೆಗೆ ರಕ್ಷಿತ್ ಶೆಟ್ಟಿ ರಶ್ಮಿಕಾ ಪರ ನಿಂತಿದ್ದಾರೆ. ಯಾರೇ ರಶ್ಮಿಕಾ ಬಗ್ಗೆ ಕೆಟ್ಟದಾಗಿ ಅಥವಾ ದ್ವೇಷ ಪೂರಿತವಾಗಿ ಕಮೆಂಟ್​ ಮಾಡಿದರೆ ಅಥವಾ ಪೋಸ್ಟ್​ ಮಾಡಿದರೆ ಅವರಿಗೆ ಬುದ್ಧಿ ಹೇಳುತ್ತಾರೆ. ನಿನ್ನೆಯೂ ಇದೇ ಮಾಡಿದ್ದಾರೆ ರಕ್ಷಿತ್ ಶೆಟ್ಟಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: