Rakshit Shetty: ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಕುಂಬಳಕಾಯಿ ಒಡೆದ 777 Charlie ಚಿತ್ರತಂಡ

ಯುವ ನಿರ್ದೇಶಕ ಕಿರಣ್ ರಾಜ್​ ಆ್ಯಕ್ಷನ್​ ಕಟ್​ ಹೇಳಿರುವ ಹಾಗೂ ರಕ್ಷಿತ್ ಶೆಟ್ಟಿ (Rakshit Shetty) ನಟಿಸಿರುವ ಬಹುನಿರೀಕ್ಷಿತ ಸಿನಿಮಾ 777 ಚಾರ್ಲಿ(777 Charlie). ಈಗಾಗಲೇ ರಿಲೀಸ್​ ದಿನಾಂಕ ಪ್ರಕಟಿಸಿರುವ ಚಿತ್ರತಂಡ ಈಗ ಚಿತ್ರೀಕರಣ ಮುಗಿಸಿದ್ದು, ಕುಂಬಳಕಾಯಿ ಒಡೆದ ಖುಷಿಯಲ್ಲಿದೆ. (ಚಿತ್ರಗಳು ಕೃಪೆ: ರಕ್ಷಿತ್ ಶೆಟ್ಟಿ ​ಸ್ಟಾಗ್ರಾಂ ಖಾತೆ)

First published: