Cauvery Calling: ಕಾವೇರಿ ಕೂಗಿಗಾಗಿ ಸದ್ಗುರು ಜೊತೆ ಕೈ ಜೋಡಿಸಿದ ರಕ್ಷಿತ್​, ದಿಗಂತ್​

Sadhguru Jaggi Vasudev: ಸದ್ಗುರು ನೇತೃತ್ವದ ಇಶಾ ಫೌಂಡೇಶನ್ ಹಮ್ಮಿಕೊಂಡಿರೋ ಕಾವೇರಿ ಕೂಗು ಅಭಿಯಾನ ಕಾವೇರಿ ಉಗಮಸ್ಥಾನ ತಲಕಾವೇರಿಯಿಂದ ಶುರುವಾಗಿದೆ. ಕಾವೇರಿ ನದಿ ತಟದಲ್ಲಿ ಮಣ್ಣಿನ ಸವೆತವನ್ನ ತಡೆಗಟ್ಟುವ, ಬತ್ತಿ ಹೋಗುತ್ತಿರುವ ಕಾವೇರಿಯನ್ನು ಉಳಿಸುವ ಹಾಗೂ ರೈತಾಪಿ ವರ್ಗಕ್ಕೆ ಹೆಚ್ಚು ಹೆಚ್ಚು ಮರ ಗಿಡಗಳನ್ನ ನೆಡಲು ಉತ್ತೇಜಿಸುವ ಅಭಿಯಾನ ಇದಾಗಿದೆ. ಈ ಅಭಿಯಾನಕ್ಕೆ ರಕ್ಷಿತ್​ ಶೆಟ್ಟಿ, ದಿಗಂತ್​ ಕೈ ಜೋಡಿಸಿದ್ದಾರೆ.

First published: