Sunny Leone: ಸನ್ನಿ ಲಿಯೋನ್​ ಮನೆಯಲ್ಲಿ ರಕ್ಷಾ ಬಂಧನದ ಸಂಭ್ರಮ: ಇಲ್ಲಿವೆ ಫೋಟೋಗಳು..!

Raksha Bandhan 2020: ಬಾಲಿವುಡ್​ ನಟಿ ಸನ್ನಿ ಲಿಯೋನ್​ ಸಹ ಮನೆಯಲ್ಲಿ ಸಿಂಪಲ್​ ಆಗಿ ರಕ್ಷಾ ಬಂಧನ ಆಚರಿಸಿದ್ದಾರೆ. ಲಾಕ್​ಡೌನ್​ ವೇಳೆ ವಿದೇಶಕ್ಕೆ ಹಾರಿದ್ದ ಸನ್ನಿ, ಅಲ್ಲೇ ಮಕ್ಕಳೊಂದಿಗೆ ರಾಖಿ ಹಬ್ಬ ಆಚರಿಸಿದ್ದಾರೆ. ಮಗಳ ಕೈಯಲ್ಲಿ ತಮ್ಮಂದಿರಿಗೆ ರಾಖಿ ಕಟ್ಟಿಸಿ, ಸಂಭ್ರಮಿಸಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್​ಸ್ಟಾಗ್ರಾಂ ಖಾತೆ)

First published: