Rakhi Sawant: ರಾಖಿ ಸಾವಂತ್ ತಾಯಿ ನಿಧನ, ಬ್ರೈನ್ ಟ್ಯೂಮರ್‌ನಿಂದ ಕೊನೆಯುಸಿರು
ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ರಾಖಿ ಸಾವಂತ್ ಅವರ ತಾಯಿ ಜಯ ಭೇದಾ ಇಂದು (ಜನವರಿ 28) ಮುಂಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಾಯಿ ಕಳೆದುಕೊಂಡ ರಾಕಿ ಸಾವಂತ್ ಕಣ್ಣೀರು ಹಾಕುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ರಾಖಿ ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಇದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ರು.
2/ 8
ತಾಯಿಯನ್ನು ಮುಂಬೈನ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
3/ 8
ಬಿಗ್ ಬಾಸ್ ಮರಾಠಿ 4 ಮನೆಯಿಂದ ಹೊರ ಬಂದ ನಂತರ ರಾಖಿ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
4/ 8
ರಾಕಿ ಸಾವಂತ್ ತಾಯಿ ಐಸಿಯುನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ತಾಯಿ ಆರೋಗ್ಯಕ್ಕೆ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದ ರಾಕಿ ಸಾವಂತ್ ಇಂದು ತಾಯಿ ಕಳೆದುಕೊಂಡು ಕಣ್ಣೀರು ಹಾಕ್ತಿದ್ದಾರೆ.
5/ 8
ಜಯ ಭೇದಾ ಅವರ ಕಾಯಿಲೆ ಕೊನೆ ಹಂತದಲ್ಲಿತ್ತು ಶ್ವಾಸಕೋಶಕ್ಕೂ ಹರಡಿತು ಎಂದು ವೈದ್ಯರು ಹೇಳಿದ್ರು.
6/ 8
ರಾಖಿ ಸಾವಂತ್ ಅವರ ತಾಯಿ ಏಪ್ರಿಲ್ 2021ರಲ್ಲೇ ಕ್ಯಾನ್ಸರ್ಗೆ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು.
7/ 8
ತಾಯಿಯ ಯಶಸ್ವಿ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡಿದ್ದ ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಸೊಹೈಲ್ ಖಾನ್ಗೆ ರಾಕಿ ಈ ಹಿಂದೆ ಕೃತಜ್ಞತೆ ಸಲ್ಲಿಸಿದ್ದರು.
8/ 8
ಇತ್ತೀಚಿಗಷ್ಟೇ ರಾಕಿ ಸವಾಂತ್ ಮದುವೆ ಕೂಡ ಮಾಡಿಕೊಂಡಿದ್ರು. ಇದೀಗ ತಾಯಿ ಕಳೆದುಕೊಂಡ ದುಃಖದಲ್ಲಿ ಕಣ್ಣೀರು ಹಾಕ್ತಿದ್ದಾರೆ.
First published:
18