ಕಳೆದ ಕೆಲವು ದಿನಗಳಿಂದ ರಾಖಿ ತನ್ನ ತಾಯಿಯ ಅನಾರೋಗ್ಯ, ಸಾವು, ಗಂಡನಿಂದದ ಮೋಸ ಹೀಗೆ ಹಲವು ಸಂಗತಿಗಳಿಂದ ಬೇಸತ್ತಿದ್ದಾರೆ. ಆದಿಲ್ ಜೊತೆ ಮದುವೆಗೂ ಮುನ್ನ ರಾಕಿ ಸಾವಂತ ಮೂರು ಮಂದಿಯನ್ನು ಮದುವೆಯಾಗಿದ್ದಾರಂತೆ. ಆದಿಲ್ ಜೊತೆಗಿನ ದಾಂಪತ್ಯ ಕಲಹದ ನಡುವೆ ಮಾಜಿ ಪತಿ ರಿತೇಶ್ ಸಿಂಗ್ ತಾನು ರಾಖಿ ಪರ ಇರುವುದಾಗಿ ಹೇಳಿದ್ದಾರೆ.