Rakhi Sawant Wedding: ಸತ್ತರೂ ಇನ್ನೊಂದು ಮದ್ವೆಯಾಗಲ್ಲ ಎನ್ನುತ್ತಲೇ ವಧುವಾದ ರಾಖಿ ಸಾವಂತ್! ಮೂರನೇ ಮದ್ವೆ ಫಿಕ್ಸ್?
ಆದಿಲ್ ಖಾನ್ ದುರಾನಿಗೆ ಜೈಲು ದಾರಿ ತೋರಿಸಿದ ನಂತರ ನಟಿ ರಾಖಿ ಸಾವಂತ್ ಮೂರನೇ ಮದುವೆಯಾಗಲಿದ್ದಾರಂತೆ. ವಧುವಿನ ಲುಕ್‌ನಲ್ಲಿರುವ ರಾಖಿ ಫೋಟೋ ಮತ್ತು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯ ಮೂಲಕ ಮತ್ತೆ ಲೈಮ್ ಲೈಟ್‌ಗೆ ಬಂದಿದ್ದಾರೆ. ನಟಿ ಶೀಘ್ರ ಮತ್ತೊಂದು ಮದುವೆಯಾಗುತ್ತಾರಾ?
2/ 9
ರಾಖಿ ಇತ್ತೀಚೆಗೆ ತನ್ನ ಪತಿ ಆದಿಲ್ ಖಾನ್ ದುರಾನಿಯನ್ನು ಜೈಲಿಗೆ ಕಳುಹಿಸಿದ್ದರು. ಪತಿ ವಿರುದ್ಧ ಗಂಭೀರ ಆರೋಪಗಳನ್ನೂ ಮಾಡಿದ್ದರು.
3/ 9
ಆದಿಲ್ ಜೊತೆ ರಾಖಿ ಎರಡನೇ ಮದುವೆಯಾಗಿದ್ದಾರೆ. ಇದಕ್ಕೂ ಮೊದಲು ರಾಕೇಶ್ ಎಂಬಾತನನ್ನು ಮದುವೆಯಾಗಿದ್ದರು. ಆದರೆ ಆ ಮದುವೆ ವರ್ಕೌಟ್ ಆಗಲ್ಲ.
4/ 9
ರಾಖಿಯ ಎರಡೂ ಮದುವೆ ಮುರಿದು ಬಿದ್ದ ನಂತರ ಇದೀಗ ಮೂರನೇ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
5/ 9
ಬ್ರೈಡಲ್ ಲುಕ್ ನಲ್ಲಿರುವ ರಾಖಿ ಫೋಟೋ ಈ ಚರ್ಚೆಗೆ ಕಾರಣವಾಗಿದೆ. ನಟಿ ಕ್ಯೂಟ್ ಆಗಿ ರೆಡಿಯಾಗಿ ಕಾಣಿಸಿಕೊಂಡಿದ್ದಾರೆ.
6/ 9
ಕೈಯಲ್ಲಿ ಬಣ್ಣದ ಬಳೆಗಳು, ತಲೆಯ ಮೇಲೆ ಸುಂದರವಾದ ದುಪಟ್ಟಾ ಮತ್ತು ವಧುವಿನ ಉಡುಗೆಯಲ್ಲಿ ರಾಖಿ ಮಾಧ್ಯಮದ ಮುಂದೆ ಕಾಣಿಸಿಕೊಂಡರು.
7/ 9
ರಾಖಿಯ ಈ ಗೆಟಪ್ ನೋಡಿದ ಎಲ್ಲರೂ ಈಕೆ ಮತ್ತೆ ಮದುವೆಯಾಗ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಖಿ ಈ ಬಗ್ಗೆ ವಿವರಣೆ ನೀಡಿದ್ದಾರೆ.
8/ 9
ಇನ್ನು ಸತ್ತರೂ ನಾನು ಮತ್ತೆ ಮದುವೆಯಾಗುವುದಿಲ್ಲ. ಸತ್ತು ಸಮಾಧಿಯಾದರೂ ನಾನು ಮದುವೆಯಾಗಲ್ಲ ಎಂದು ರಾಖಿ ಹೇಳಿದ್ದಾರೆ. ನನ್ನ ಹೊಸ ಹಾಡು ಬರುತ್ತಿದೆ. ಇದರಲ್ಲಿ ನಾನು ವಧುವಿನ ಲುಕ್ನಲ್ಲಿ ಬರಲಿದ್ದೇನೆ ಎಂದಿದ್ದಾರೆ.
9/ 9
ರಾಖಿ ತನ್ನ ಹೊಸ ಹಾಡಿನಲ್ಲಿ ಬರುವ ತನ್ನ ಸಹ-ನಟನನ್ನು ಎಲ್ಲರಿಗೂ ಪರಿಚಯಿಸಿದರು. ಆದರೆ ರಾಖಿ ಬ್ರೈಡಲ್ ಲುಕ್‌ನಲ್ಲಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.
First published:
19