Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

ನಟಿ ರಾಖಿ ಸಾವಂತ್ ವಿವಾದದ ಮೂಲಕವೇ ಫೇಮಸ್ ಆಗಿದ್ದಾರೆ. ಡ್ರಾಮ್ ಕ್ವೀನ್ ರಾಖಿ ಸಾವಂತ್ ಎಂದೇ ಅನೇಕರು ಕರೀತಾರೆ. ವೈಯಕ್ತಿಕ ಜೀವನದ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ರಾಖಿ ಗಂಡನ ವಿರುದ್ಧ ಬಾಂಬ್ ಸಿಡಿಸಿದ್ದಾರೆ.

First published:

 • 18

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ಮೊದಲ ಪತಿಯಿಂದ ದೂರವಾಗಿರುವ ರಾಖಿ ಸಾವಂತ್ 2ನೇ ಗಂಡ ಆದಿಲ್ ಖಾನ್ ಅವರನ್ನು ಎರಡನೇ ಮದುವೆಯಾಗಿದ್ದು, ಈತನನ್ನು ಜೈಲಿಗೆ ಕಳುಹಿಸಿದ್ದಾಳೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಬಾಯ್ಬಿಟ್ಟಿದ್ದಾರೆ.

  MORE
  GALLERIES

 • 28

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ಮೈಸೂರು ಜೈಲಿನಲ್ಲಿರುವ ತನ್ನ ಪತಿ ಆದಿಲ್ ಖಾನ್ ದುರಾನಿ ಈಗ ಜೈಲಿನಿಂದಲೇ ತನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾನೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ.

  MORE
  GALLERIES

 • 38

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ಹಲವು ಆರೋಪಗಳನ್ನು ಮಾಡಿ ಪತಿ ಆದಿಲ್ ಖಾನ್ ಅವರನ್ನು ಜೈಲಿಗೆ ಕಳುಹಿಸಿದ್ದ ರಾಖಿ ಸಾವಂತ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ತನ್ನ ಪತಿ ಆದಿಲ್ ದುರಾನಿ ತನ್ನನ್ನು ಕೊಲ್ಲಲು ಒಬ್ಬ ವ್ಯಕ್ತಿಗೆ ಸುಫಾರಿ ನೀಡಿದ್ದಾನೆ ಎಂದು ರಾಖಿ ಹೇಳಿದ್ದಾರೆ.

  MORE
  GALLERIES

 • 48

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ಈ ಟೈಮ್ಸ್​ನೊಂದಿಗೆ ಮಾತನಾಡಿರುವ ರಾಖಿ ಸಾವಂತ್, ಶತ್ರುಗಳಿಂದ ತಪ್ಪಿಸಲು ನಾನು ಪ್ರತಿದಿನ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಆದಿಲ್ ನನ್ನನ್ನು ಕೊಲ್ಲಲು ಪ್ಲಾನ್ ಮಾಡಿದ್ದಾನೆ. ಜೈಲಿನಿಂದ ಕೊಲೆಗಾರನಿಗೆ ನನ್ನ ಸಾವಿಗೆ ಸುಫಾರಿ ನೀಡಿದ್ದಾನೆ. ಅಲ್ಲಾಹು ನನ್ನ ಪ್ರಾರ್ಥನೆ ಕೇಳಿ ಕಾಪಾಡುತ್ತಾನೆ ಎಂದು ರಾಖಿ ಹೇಳಿದ್ದಾರೆ.

  MORE
  GALLERIES

 • 58

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ರಾಖಿ ಸಾವಂತ್ ತನ್ನ ಪತಿ ಆದಿಲ್ ಅವರನ್ನು ಉದ್ದೇಶಿಸಿ ಮಾತಾಡಿದ್ದು, ನೀನು ನನ್ನನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನೀವು ನನ್ನನ್ನು ಯಾಕೆ ಕೊಲೆ ಮಾಡಲು ಬಯಸುತ್ತೀರಿ, ಆಸ್ತಿಗಾಗಿನಾ ಅಥವಾ ಸೇಡು ತೀರಿಸಿಕೊಳ್ಳ ಸಂಚು ಮಾಡುತ್ತಿದ್ದೀರಾ ಎಂದು ಹೇಳಿದ್ರು.

  MORE
  GALLERIES

 • 68

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ತನಗೆ ಪ್ರತಿದಿನ ಆದಿಲ್​ ಫೋನ್ ಮಾಡುತ್ತಾನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ಆತ ನಾನು ನಿನ್ನನ್ನು ಪ್ರೀತಿಸುತ್ತೇನೆ, ನನ್ನನ್ನು ಹಿಂದಕ್ಕೆ ಕರೆದುಕೊಂಡು ಹೋಗು ಎಂದು ಹೇಳುತ್ತಾನೆ ಎಂದು ರಾಖಿ ಹೇಳಿದ್ದಾರೆ. ಆದರೆ ನಾನು ನಿನ್ನನ್ನು ಕ್ಷಮಿಸಿದ್ದೇನೆ ಆದರೆ ನನ್ನಿಂದ ದೂರವಿರಲು ಹೇಳಿದ್ದೇನೆ ಎಂದಿದ್ದೇನೆ.

  MORE
  GALLERIES

 • 78

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ವಾಯ್ಸ್ ಮೆಸೇಜ್ ಒಂದನ್ನು ರಾಖಿ ಸಾವಂತ್ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ರಾಖಿ ಸಾವಂತ್ಗೆ ಎಚ್ಚರಿಕೆ ನೀಡಿದ್ದಾರೆ. ಆದಿಲ್ ನಿನ್ನನ್ನು ಕೊಲ್ಲಲು ಸುಫಾರಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

  MORE
  GALLERIES

 • 88

  Rakhi Sawant: ಜೈಲಿನಲ್ಲಿ ಇದ್ದುಕೊಂಡೇ ಸುಫಾರಿ ಕೊಟ್ರಾ ಆದಿಲ್ ಖಾನ್? ಹೊಸ ಬಾಂಬ್ ಸಿಡಿಸಿದ ರಾಖಿ ಸಾವಂತ್!

  ಸೂಪರಿಂಟೆಂಡೆಂಟ್ ಪೊಲೀಸ್ ಮುಂದೆ ನಿಮ್ಮ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ. ಪೊಲೀಸರನ್ನೇ ಆದಿಲ್ ಖರೀದಿಸಲು ಮುಂದಾಗಿದ್ದಾರೆ. ನಿಮ್ಮನ್ನು ಕೊಲ್ಲೋದಕ್ಕೆ ಸುಫಾರಿ ಕೊಟ್ಟಿದ್ದಾರೆ ಎಚ್ಚರದಿಂದ ಇರಲು ವ್ಯಕ್ತಿಯೊಬ್ಬ ಹೇಳಿದ್ದಾಗಿ ನಟಿ ರಾಖಿ ತಿಳಿಸಿದ್ದಾರೆ

  MORE
  GALLERIES