ಸೆಲೆಬ್ರಿಟಿ ಫೋಟೋಗ್ರಫರ್, ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ವಿರಾಲ್ ಭಯಾನಿ ಅವರು ಲೇಟೆಸ್ಟ್ ಪೋಸ್ಟ್ನಲ್ಲಿ ರಾಖಿ ಸಾವಂತ್ಗೆ ಗರ್ಭಪಾತ ಆಗಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ರಾಖಿ ಸಾವಂತ್ ಯಾವಾಗಲೂ ನಮ್ಮನ್ನು ನಗಿಸಿದ್ದಾರೆ. ನಾವು ಅವರನ್ನು ಹಗುರವಾಗಿ ತೆಗೆದುಕೊಂಡೆವು. ಆದರೆ ಇವರು ಬಹಳಷ್ಟು ನೋವಿನಲ್ಲಿದ್ದಾರೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.