ಬಾಲಿವುಡ್ ನಟಿ, ಬಿಗ್ಬಾಸ್ ಖ್ಯಾತಿಯ ನಟಿ ರಾಖಿ ಸಾವಂತ್ ಅವರು ಮೈಸೂರು ಮೂಲದ ಮುಂಬೈನ ಮಾಡೆಲ್ ಆದಿಲ್ ಖಾನ್ ದುರಾನಿಯನ್ನು ಮದುವೆಯಾಗಿದ್ದಾರೆ. ಆದರೆ ಈಗ ಕೆಲವು ವಾರಗಳಿಂದ ಇವರು ವೈವಾಹಿಕ ಜೀವನ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ.
2/ 7
ಆದಿಲ್ ಖಾನ್ ದುರಾನಿ ರಾಖಿಯನ್ನು ಬಿಟ್ಟು ಹೋಗುವ ಮಾತನಾಡಿದಾಗ ನಟಿ ತನ್ನ ಮದುವೆಯಾಗಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಮದುವೆ ಫೋಟೋ, ದಾಖಲೆಗಳನ್ನು ರಿಲೀಸ್ ಮಾಡಿದ್ದರು.
3/ 7
ಆದರೆ ಸ್ವಲ್ಪ ದಿನಗಳ ನಂತರ ಇವರಿಬ್ಬರೂ ಒಂದಾದರು. ಆದರೆ ನಂತರ ರಾಖಿ ಸಾವಂತ್ ಪತಿಯ ಬಗ್ಗೆ ಆರೋಪಿಸಿ ಗಂಡನಿಗೆ ಬೇರೆ ಯುವತಿ ಜೊತೆ ಸಂಬಂಧ ಇರುವುದಾಗಿ ಆರೋಪ ಮಾಡಿದರು. ಇಬ್ಬರೂ ಪರಸ್ಪರ ಆರೋಪಗಳನ್ನು ಮಾಡಿದರು.
4/ 7
ಆದಿಲ್ನನ್ನು ನಾನು ಮೈಸೂರಿನಲ್ಲಿ ಭೇಟಿಯಾದೆ. ಒಂದು ವರ್ಷದ ಹಿಂದೆ ಮೀಟ್ ಆದೆವು. 8 ತಿಂಗಳ ಹಿಂದೆ ಮದುವೆಯಾಯಿತು. ನಾನು ಇಸ್ಲಾಂ ಸ್ವೀಕರಿಸಿ ನಿಕಾ ಮಾಡಿಕೊಂಡಿದ್ದೇನೆ ಎಂದಿದ್ದಾರೆ ರಾಖಿ.
5/ 7
ನಮ್ಮ ಮದುವೆ ಮುಂಬೈನಲ್ಲಿ ರಿಜಿಸ್ಟರ್ ಆಗಿದೆ. ಫ್ಯಾಮಿಲಿ ಪ್ಲಾನಿಂಗ್ ಕೂಡಾ ಆಗಿತ್ತು. ಇಬ್ಬರೂ ಜೊತೆಯಾಗಿ ಬಹಳಷ್ಟು ಕೆಲಸ ಮಾಡಬೇಕು ಎಂದು ಕನಸು ಕಂಡಿದ್ದೆ ಎಂದಿದ್ದಾರೆ.
6/ 7
ನಾನು ನನ್ನ ಆಭರಣಗಳನ್ನು ಮಾರಾಟ ಮಾಡಿದೆ. ಆದರೆ ಆದಿಲ್ ನನ್ನಿಂದ ಎಲ್ಲವನ್ನೂ ತೆಗೆದುಕೊಂಡ ಎಂದು ರಾಖಿ ಸಾವಂತ್ ಆರೋಪ ಮಾಡಿದ್ದಾರೆ.
7/ 7
ರಾಖಿ ಸಾವಂತ್ ಸಹೋದರ ಮಾತನಾಡಿ ಆದಿಲ್ ಖಾನ್ ರಾಖಿಯ ಎಲ್ಲ ಆಭರಣವನ್ನೂ, ಹಣವನ್ನೂ ಲೂಟಿ ಮಾಡಿದ್ದಾನೆ. ಆಕೆಯಿಂದ ಹಣಪಡೆದುಕೊಂಡಿದ್ದಲ್ಲದೆ ಅದನ್ನು ಹಿಂದಿರುಗಿಸಿಲ್ಲ ಎಂದು ಆರೋ ಮಾಡಿದ್ದರು.