Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

ದೇವರು ದೊಡ್ಡವನು, ನನ್ನನ್ನು ಕಾಪಾಡಿದ. ಇಲ್ಲವೆಂದರೆ ನಾನು ಈಗ ಫ್ರಿಡ್ಜ್ ಒಳಗೆ ಇರುತ್ತಿದೆ ಎಂದು ನಟಿ ರಾಖಿ ಸಾವಂತ್ ಆದಿಲ್ ವಿರುದ್ಧ ಆರೋಪಿಸಿದ್ದಾರೆ.

First published:

 • 17

  Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

  ಬಾಲಿವುಡ್ ನಟಿ ರಾಖಿ ಸಾವಂತ್ ಅವರ ವೈವಾಹಿಕ ಜೀವನ ದೊಡ್ಡ ಸುದ್ದಿಯಾಗಿದೆ. ಅವರ ಹಾಗೂ ಆದಿಲ್ ಖಾನ್ ದುರಾನಿ ನಡುವಿನ ಸಂಬಂಧ ಟ್ರೋಲ್ ಆಗುತ್ತಿದೆ.

  MORE
  GALLERIES

 • 27

  Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

  ನಟಿಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು ಅದನ್ನು ನೋಡಿ ಕೆಲವರು ಶಾದಿ ಡ್ರಾಮಾ ಎಂದು ಟ್ರೋಲ್ ಮಾಡಿದರೆ ಇನ್ನು ಕೆಲವರು ಅಯ್ಯೋ ಪಾಪ ಎಂದು ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ.

  MORE
  GALLERIES

 • 37

  Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

  ಆದರೆ ನಟಿ ಇತ್ತೀಚೆಗೆ ಆದಿಲ್ ಖಾನ್ ದುರಾನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಟಿಯ ಆರೋಪಗಳು ಈಗ ಸುದ್ದಿಯಾಗಿದೆ.

  MORE
  GALLERIES

 • 47

  Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

  ರಾಖಿ ಸಾವಂತ್ ಅವರು ಪತಿಯ ವಿರುದ್ಧ ಹಲವು ಆರೋಪಗಳನ್ನು ಮಾಡಿ ನಾನೂ ಕೂಡಾ ಇತರ ಯುವತಿಯರ ಹಾಗೆ ಫ್ರಿಡ್ಜ್ ಒಳಗೆ ಸೇರುತ್ತಿದ್ದೆ ಎಂದಿದ್ದಾರೆ.

  MORE
  GALLERIES

 • 57

  Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

  ದೇಶದಲ್ಲಿ ಕೆಲವು ಹೆಣ್ಣುಮಕ್ಕಳ ದೇಹ ಫ್ರಿಡ್ಜ್ ಒಳಗೆ ಸಿಕ್ಕಿದೆ. ನನ್ನ ಕಥೆಯೂ ಅದೇ ಆಗುತ್ತಿತ್ತು. ನಾನೂ ಫ್ರಿಡ್ಜ್ ಒಳಗೆ ಸೇರುತ್ತಿದೆ. ದೇವರು ನನ್ನನ್ನು ಬಚಾವ್ ಮಾಡಿದ ಎಂದಿದ್ದಾರೆ.

  MORE
  GALLERIES

 • 67

  Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

  ಆದಿಲ್ ಖಾನ್ ದುರಾನಿಯ ಒಂದೊಂದೇ ಆರೋಪಗಳು ಹೊರಗೆ ಬರುತ್ತಿವೆ. ಮಾಡೆಲ್ ಆಗಿ ಕೆಲಸ ಮಾಡೋ ಮೈಸೂರು ಮೂಲಕ ಆದಿಲ್ ವಿರುದ್ಧ ಹಲವು ಆರೋಪಗಳಿವೆ.

  MORE
  GALLERIES

 • 77

  Rakhi Sawant: ನಾನು ಫ್ರಿಡ್ಜ್ ಒಳಗೆ ಇರ್ತಿದ್ದೆ! ದೇವರು ಕಾಪಾಡಿದ ಎಂದ ರಾಖಿ

  ಆದಿಲ್ ಖಾನ್ ದುರಾನಿ ಮೈಸೂರಿನಲ್ಲಿ ಇರಾನಿಯನ್ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಸುದ್ದಿಯೂ ಕೇಳಿಬಂದಿದೆ. ಈ ಕುರಿತು ಕೇಸ್ ಕೂಡಾ ದಾಖಲಾಗಿದೆ.

  MORE
  GALLERIES