Rakhi Sawant: ಸ್ವಲ್ಪ ದೂರ ನಿಲ್ಲಿ, ನನ್ನ ಮದ್ವೆಯಾಗಿದೆ, ಟಚ್ ಮಾಡ್ಬೇಡಿ ಎಂದ ರಾಖಿ

ನಟಿ ರಾಖಿ ಸಾವಂತ್ ಅವರ ವಿಡಿಯೋ ಒಂದು ವೈರಲ್ ಆಗಿದೆ. ಅಭಿಮಾನಿ ಸೆಲ್ಫಿ ತೆಗೆಯಲು ಬಂದಾಗ ನಟಿ ನನ್ನ ಟಚ್ ಮಾಡ್ಬೇಡ, ನನ್ನ ಮದುವೆಯಾಗಿದೆ ಎಂದಿದ್ದಾರೆ.

First published: