Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮೈಸೂರಿಗೆ ಆಗಮಿಸಿದ್ದಾರೆ. ಪತಿ ಆದಿಲ್ ಖಾನ್ ಮೈಸೂರಿನವರಾಗಿದ್ದಾರೆ. ಆದಿಲ್ ನನ್ನು ಜೈಲಿಗೆ ಕಳುಹಿಸಿರುವ ಪತ್ನಿ ರಾಖಿ ಸಾವಂತ್ ಇದೀಗ ಮೈಸೂರಿನಲ್ಲೂ ಆದಿಲ್ ವಿರುದ್ಧ ಕಿಡಿಕಾರಿದ್ದಾರೆ.

First published:

  • 18

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ಆದಿಲ್ಗೆ ಬುದ್ಧಿ ಕಲಿಸುವುದಕ್ಕಾಗಿಯೇ ಅವರು ತಮ್ಮೊಂದಿಗೆ ಸ್ನೇಹಿತೆ ಶೆರ್ಲಿನ್ ಚೋಪ್ರಾ (Sherlyn Chopra) ಅವರನ್ನು ಕರೆತರುತ್ತಿದ್ದಾರೆ. ಮೈಸೂರಿನಲ್ಲಿ ಪತಿ ಆದಿಲ್ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಮತ್ತೊಂದು ಹುಡುಗಿಗೆ ಆದಿಲ್ ಮೋಸ ಮಾಡಿದ್ದಾನೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.

    MORE
    GALLERIES

  • 28

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ಇರಾನಿ ಹುಡುಗಿಗೆ ಮೋಸ ಮಾಡಿದ್ದಾನೆ ಎನ್ನುವ ಕಾರಣಕ್ಕಾಗಿ ದೂರು ದಾಖಲಾಗಿದೆ. ಆ ಹುಡುಗಿಗೆ ಬೆಂಬಲವಾಗಿ ಇಬ್ಬರು ನಟಿಯರು ಮೈಸೂರಿಗೆ ಬರಲಿದ್ದಾರೆ. ರಾಖಿ ಸಾವಂತ್ ಕೂಡ ತನಗೆ ಆದಿಲ್ ಖಾನ್​ನಿಂದ ಆದ ಮೋಸಕ್ಕೆ ನ್ಯಾಯ ಕೇಳಲು ಮೈಸೂರಿಗೆ ಆಗಮಿಸಿದ್ದಾರೆ.

    MORE
    GALLERIES

  • 38

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ಮೈಸೂರಿನಲ್ಲಿರುವ ರಾಖಿ ಸಾವಂತ್ ಆದಿಲ್ ತಂದೆ ತಾಯಿಯನ್ನೂ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಮಗನ ಬಗ್ಗೆ ಒಂದಷ್ಟು ವಿಷಯಗಳನ್ನು ಅವರಿಗೆ ತಿಳಿಸಬೇಕಿದೆ ಆಗಾಗಿ ಹೋಗಿದ್ದೇನೆ ಮೈಸೂರಿನಲ್ಲಿ ಅವರನ್ನು ಭೇಟಿಯಾಗಲು ಬಂದೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.

    MORE
    GALLERIES

  • 48

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ನಾನು ಹಿಂದೂ ಎನ್ನವ ಕಾರಣಕ್ಕೆ ನನ್ನನ್ನು ಆದಿಲ್ ತಂದೆ ಮನೆಗೆ ಸೇರಿಸುತ್ತಿಲ್ಲ ಎಂದು ರಾಖಿ ಸಾವಂತ್ ಹೇಳಿದ್ದಾರೆ. ನೀನು ಹಿಂದೂ ನನ್ನ ಮನೆಗೆ ಬರಬೇಡ ಎಂದು ಆದಿಲ್ ತಂದೆ ಹೇಳಿದ್ದಾರೆ ಎಂದು ರಾಖಿ ಸಾವಂತ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 58

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ಕೋರ್ಟ್ ನಲ್ಲಿ ಆದಿಲ್ ಭೇಟಿಯಾದ ವೇಳೆ ಆತ ನನಗೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ. ಕೋರ್ಟ್ ಹಾಲ್ ನಲ್ಲೇ ತಮಗೆ ಆದಿಲ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ರಾಖಿ ಸಾವಂತೆ ಕಿಡಿಕಾರಿದ್ದಾರೆ.

    MORE
    GALLERIES

  • 68

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ಆದಿಲ್ ಖಾನ್ ಜೈಲಿನಲ್ಲಿ ಇದ್ದು ಕೊಂಡೆ ರೌಡಿಗಳನ್ನು ಭೇಟಿ ಮಾಡಿದ್ದೇನೆ. ಅದು ಹೇಗೆ ಬದುಕುತ್ತೀಯಾ ನೋಡುತ್ತೇನೆ ಎಂದು ನನಗೆ ಸವಾಲ್ ಹಾಕಿದ್ದಾನೆ. ನನ್ನ ಜೀವ ಅಪಾಯದಲ್ಲಿದೆ ಎಂದು ರಾಖಿ ಸಾವಂತ್ ಕಣ್ಣೀರು ಹಾಕಿದ್ದಾರೆ.

    MORE
    GALLERIES

  • 78

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ಆದಿಲ್ ನನ್ನು ನಾನು ಯಾಕೆ ಪ್ರೀತಿಸಿದ ಎಂದು ಈಗ ಗೊತ್ತಾಗಿದೆ. ಅವನ ಉದ್ದೇಶ ನನ್ನನ್ನು ಕೊಂದು ನನ್ನ ಹೆಣವನ್ನು ಫ್ರಿಡ್ಜ್ ನಲ್ಲಿ ತುಂಬುವುದೇ ಆಗಿತ್ತು. ದೇವರು ದೊಡ್ಡವನು ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ. ಹಾಗಾಗಿ ನಾನು ದೇವರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಅವರು ರಾಖಿ ಹೇಳಿದ್ದಾರೆ.

    MORE
    GALLERIES

  • 88

    Rakhi Sawant: ನಾನು ಹಿಂದೂ ಎಂಬ ಕಾರಣಕ್ಕೆ ಆದಿಲ್ ಪೋಷಕರು ನನ್ನನ್ನು ಮನೆಗೆ ಸೇರಿಸಿಲ್ಲ; ಮೈಸೂರಿನಲ್ಲಿ ರಾಖಿ ಸಾವಂತ್ ಕಣ್ಣೀರು

    ಆದಿಲ್ ಖಾನ್​ನನ್ನು ನಾನು ತುಂಬಾನೇ ನಂಬಿದ್ದೆ. ಅವನು ಕೂಡ ನನ್ನನ್ನು ಪ್ರೀತಿಸುವಂತೆ ನಾಟಕ ಮಾಡಿದೆ. ಆಮೇಲೆ ಅವನ ಮತ್ತೊಂದು ಮುಖ ಹೊರ ಬಂದಿದೆ. ತನು ಎಂಬ ಹುಡುಗಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ.

    MORE
    GALLERIES