ರಾಖಿ ಸಾವಂತ್ ಅವರು ಇತ್ತೀಚೆಗೆ ಮರಾಠಿ ಬಿಗ್ಬಾಸ್ನಿಂದ ಹೊರಬಂದಿದ್ದಾರೆ. ಕೂಡಲೇ ತನಗೂ ಆದಿಲ್ಗೂ ಮದುವೆಯಾಗಿದೆ ಎಂದು ಹೇಳಿ ದೊಡ್ಡ ಬಾಂಬ್ ಹಾಕಿದ್ದಾರೆ.
2/ 8
ರಾಖಿ ಹೇಳುವ ಪ್ರಕಾರ ಕಳೆದ ವರ್ಷವೇ ನಟಿ ಆದಿಲ್ ಅವರನ್ನು ಮದುವೆಯಾಗಿದ್ದಾರೆ. ಆದಿಲ್ ಪರಿಚಯವಾಗಿ ಮೂರು ತಿಂಗಳಲ್ಲಿ ಮದುವೆಯಾಗಿದ್ದಾರೆ.
3/ 8
ಇದೀಗ ಎಲ್ಲ ಬೆಳವಣಿಗಗಳ ನಂತರ ಆದಿಲ್ ತಾನು ರಾಖಿ ಸಾವಂತ್ನನ್ನು ಮದುವೆಯಾಗಿದ್ದಾಗಿ ಹೇಳಿದ್ದಾರೆ. ಅಂತೂ ಈ ಗೊಂದಲಕ್ಕೆ ತೆರೆ ಬಿದ್ದಿದೆ.
4/ 8
ರಾಖಿ ಸಾವಂತ್ ಮೊಬೈಲ್ಗೆ ಕಾಲ್ ಮಾಡಿದಾಗ ಆದಿಲ್ ಖಾನ್ ಕಾಲ್ ರಿಸೀವ್ ಮಾಡಿದ್ದಾರೆ. ಮತ್ತೆ ಕೂಲ್ ಆಗಿ ಮಾತನಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
5/ 8
ಆದಿಲ್ ಅವರ ಕುಟುಂಬ ಮದುವೆಗೆ ಒಪ್ಪದಿರುವುದರಿಂದ ಆದಿಲ್ ಈ ಮದುವೆಯ ವಿಚಾರ ಪಬ್ಲಿಕ್ ಆಗಿ ಅನೌನ್ಸ್ ಮಾಡಿಲ್ಲ ಎನ್ನಲಾಗುತ್ತಿದೆ. ಆದರೆ ರಾಖಿ ಸಾವಂತ್ ಇದರಿಂದ ಬೇಸತ್ತು ಮದುವೆ ಬಗ್ಗೆ ರಿವೀಲ್ ಮಾಡಿದ್ದಾರೆ.
6/ 8
ನಾವು ಜೊತೆಗಿರುವುದು ನಮ್ಮ ಕುಟುಂಬಕ್ಕೆ ಗೊತ್ತು. ಆದರೆ ಈ ಬಗ್ಗೆ ಅವರ ಮನವೊಲಿಸುವ ಕೆಲಸ ಈಗಲೂ ನಡೆಯುತ್ತಿದೆ ಎಂದಿದ್ದಾರೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂದಿದ್ದಾರೆ.
7/ 8
ರಾಖಿ ಅವರ ಬಗ್ಗೆ ಪ್ರತಿಕ್ರಿಯಿಸಿ "ರಾಖಿ ಇರುವಲ್ಲೆಲ್ಲಾ ವಿವಾದವಿದೆ" ಎಂದು ಆದಿಲ್ ನೇರವಾಗಿ ಹೇಳಿದ್ದಾರೆ. ತನ್ನ ಲೈಫ್ ಬಗ್ಗೆ ಪ್ರತಿಕ್ರಿಯಿಸಿದ ರಾಖಿ, ತನ್ನ ಜೀವನದಲ್ಲಿ ಇತ್ತೀಚೆಗೆ ಬಹಳಷ್ಟು ಸಂಭವಿಸಿದೆ. ಅದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
8/ 8
ರಾಖಿ ಸಾವಂತ್ ಮುಂಬೈನ ಜಿಮ್ನಿಂದ ಏಕಾಂಗಿಯಾಗಿ ಹೊರಬಂದರು. ಆದಿಲ್ ತಮ್ಮ ಮದುವೆಯನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಅಳುತ್ತಿದ್ದರು.