Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

ರಾಖಿ ಸಾವಂತ್ ದಾಂಪತ್ಯ ಜೀವನ ಸರಿ ಆಯಿತು ಎನ್ನುವಾಗ ಮತ್ತೆ ಹೈಡ್ರಾಮಾ ಶುರುವಾಗಿದೆ. ಆದಿಲ್ ಖಾನ್ ದುರಾನಿ ವಿರುದ್ಧ ರಾಖಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

First published:

  • 17

    Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

    ತಾಯಿಯ ಸಾವಿನ ನಂತರ ರಾಖಿ ಸಾವಂತ್ ತನ್ನ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದಿಲ್‌ನ ಗೆಳತಿ ನನ್ನ ವೈವಾಹಿಕ ಜೀವನ ಹಾಳು ಮಾಡುತ್ತಿದ್ದಾಳೆ. ಆದಿಲ್ ತನ್ನನ್ನು ಕೇವಲ ಖ್ಯಾತಿಗಾಗಿ ಮೆಟ್ಟಿಲಿನಂತೆ ಬಳಸುತ್ತಿರುವುದರಿಂದ ಅವನನ್ನು ಫೇಮಸ್ ಮಾಡಬೇಡಿ ಎಂದು ನಟಿ ಕೇಳಿಕೊಂಡಿದ್ದಾರೆ.

    MORE
    GALLERIES

  • 27

    Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

    ನಾನು ಬಿಗ್ ಬಾಸ್ ಮರಾಠಿ 4 ರಲ್ಲಿದ್ದಾಗ ಆದಿಲ್‌ನ ಜೀವನದಲ್ಲಿ ಬೇರೆ ಯುವತಿ ಬಂದಳು. ಅವಳು ಯಾರೆಂದು ನಾನು ಹೇಳುವುದಿಲ್ಲ. ಆದರೆ ಸಮಯ ಬಂದಾಗ, ನಾನು ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ತೋರಿಸುತ್ತೇನೆ ಎಂದಿದ್ದಾರೆ.

    MORE
    GALLERIES

  • 37

    Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

    ಆದಿಲ್ ತನ್ನ ಅನೈತಿಕ ಸಂಬಂಧದಿಂದಾಗಿ 8 ತಿಂಗಳ ಕಾಲ ನಮ್ಮ ಮದುವೆಯ ಬಗ್ಗೆ ಸುಮ್ಮನಿರಲು ಹೇಳಿದ್ದ. ಏನನ್ನೂ ನಾನು ಹಂಚಿಕೊಳ್ಳುವುದಿಲ್ಲ, ನಾನು ಇಲ್ಲಿಯವರೆಗೆ ಮೌನವಾಗಿದ್ದೇನೆ. ಅವನು ಆ ಹುಡುಗಿಯ ಕಾರಣದಿಂದ ನಮ್ಮ ಮದುವೆಯನ್ನು ನಿರಾಕರಿಸಿದ್ದ. ನಂತರ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಹೆದರಿ ಆದಿಲ್ ನಮ್ಮ ಮದುವೆಯನ್ನು ಒಪ್ಪಿಕೊಂಡ. ನಾನು ಇತರರಿಗೆ ಮೆಟ್ಟಿಲು ಆಗಲು ಬಯಸುವುದಿಲ್ಲ. ನಾನು ಫ್ರಿಡ್ಜ್ ಒಳಗೆ ಹೋಗುವುದಿಲ್ಲ ಎಂದಿದ್ದಾರೆ.

    MORE
    GALLERIES

  • 47

    Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

    ಆದಿಲ್‌ನ ಸಂಬಂಧವು ತನ್ನ ವೈವಾಹಿಕ ಜೀವನ ಹಾಳು ಮಾಡಿತು. ನೀವು ಒಬ್ಬ ಹೆಣ್ಣಾಗಿ ಇನ್ನೊಂದು ಹೆಣ್ಣಿನ ಜೀವನ ಹಾಳು ಮಾಡುತ್ತಿದ್ದೀರಿ. ಅವನು ನನಗೆ ಮೋಸ ಮಾಡಿದ್ದರೆ ನಿಮಗೂ ಮೋಸ ಮಾಡುತ್ತಾನೆ ಎಂದು ರಾಖಿ ಎಚ್ಚರಿಸಿದ್ದಾರೆ.

    MORE
    GALLERIES

  • 57

    Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

    ಆದಿಲ್ ಮರಳಿ ಬಂದರೆ ಕ್ಷಮಿಸಲು ಸಿದ್ಧ. ಮೌನವಾಗಿ ನರಳುವುದು ಹೇಗೆ ಎಂದು ತಿಳಿದಿದ್ದರೆ, ನನ್ನ ಸ್ವಾಭಿಮಾನಕ್ಕಾಗಿ ಹೇಗೆ ಹೋರಾಡಬೇಕೆಂದು ಕೂಡಾ ನನಗೆ ತಿಳಿದಿದೆ. ನಾನು ಇತರ ಹುಡುಗಿಯರಂತೆ ಮೌನವಾಗಿರುತ್ತೇನೆ ಎಂದು ಭಾವಿಸಬೇಡಿ. ನೀವು ನನಗೆ ಬೆದರಿಕೆ ಹಾಕಿದರೆ , ನಾನು ಅದನ್ನು ಸಹಿಸುವುದಿಲ್ಲ ಎಂದಿದ್ದಾರೆ.

    MORE
    GALLERIES

  • 67

    Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

    ಆದಿಲ್​ನ ಹುಡುಗಿ ನನಗೆ ಬೆದರಿಕೆ ಹಾಕುತ್ತಿದ್ದಾಳೆ. ಅವಳ ಹೆಸರನ್ನು ಬಹಿರಂಗಪಡಿಸುವುದಿಲ್ಲ, ಅವಳು ಆದಿಲ್ ಜೀವನದಿಂದ ಹೊರಬರಬೇಕು, ನನ್ನ ಕಣ್ಣೀರಿಗೆ ದೇವರು ಸೇಡು ತೀರಿಸಿಕೊಳ್ಳುತ್ತಾನೆ. ಹೆಂಡತಿಗೆ ನಿಷ್ಠನಾಗದವನು ಎಂದಿಗೂ ಇತರರಿಗೆ ನಿಷ್ಠನಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ ರಾಖಿ ಸಾವಂತ್.

    MORE
    GALLERIES

  • 77

    Rakhi Sawant: ನನಗೆ ಫ್ರಿಡ್ಜ್​ ಒಳಗೆ ಹೋಗೋ ಆಸೆ ಇಲ್ಲ! ಆದಿಲ್ ವಿರುದ್ಧ ರಾಖಿ ಗಂಭೀರ ಆರೋಪ

    ನಾನು ಅವನನ್ನು ಫೇಮಸ್ ಮಾಡಿದ್ದೇನೆ. ಎಲ್ಲಾ ಸೆಲೆಬ್ರಿಟಿಗಳನ್ನು ಭೇಟಿಯಾಗುವಂತೆ ಮಾಡಿದ್ದೇನೆ ಎಂದು ರಾಖಿ ಹೇಳಿದ್ದಾರೆ. ನಾನು ನನ್ನ ಜಿಮ್ ಬದಲಾಯಿಸುತ್ತೇನೆ. ಅವರು ಮಾಧ್ಯಮದ ಮೂಲಕ ಪ್ರಚಾರ ಪಡೆಯುವುದು ನನಗೆ ಇಷ್ಟವಿಲ್ಲ ಎಂದಿದ್ದಾರೆ.

    MORE
    GALLERIES