Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

ನಟಿ ರಾಖಿ ಸಾವಂತ್ ಕಳೆದ ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿ ಸುದ್ದಿಯಾಗಿದ್ರು. ಇದೀಗ ರಾಖಿ ಬದುಕಲ್ಲಿ ಬಿರುಕು ಮೂಡಿದೆ. ರಾಖಿ ಸಾವಂತ ಗಂಡನ ವಿರುದ್ಧವೇ ದೂರು ನೀಡಿದ್ದು, ಆದಿಲ್ನನ್ನು ಪೊಲೀಸರು ಬಂಧಿಸಿದ್ದು,14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಇದೀಗ ರಾಕಿ ಸಾವಂತ್ ಆದಿಲ್ ತನ್ನ ನಗ್ನ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

First published:

 • 18

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ರಾಖಿ ಸಾವಂತ್ ತನ್ನ ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಇದೀಗ ರಾಕಿ ಸಾವಂತ್ ಹೊಸ ಬಾಂಬ್ ಸಿಡಿಸಿದ್ದಾರೆ.

  MORE
  GALLERIES

 • 28

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ಆದಿಲ್ ಖಾನ್ ತನ್ನ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದು ಮಾತ್ರವಲ್ಲದೆ ಅವುಗಳನ್ನು ಮಾರಾಟ ಮಾಡಿದ್ದಾನೆ ಎಂದು ರಾಕಿ ಸಾವಂತ್ ಆರೋಪಿಸಿದ್ದಾರೆ.

  MORE
  GALLERIES

 • 38

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ. ಸೈಬರ್ ಕ್ರೈಂ ಇಲಾಖೆಯಲ್ಲಿ ನನ್ನ ಕೇಸ್ ದಾಖಲಿಸಿದ್ದೇನೆ. ಇದೀಗ ತನು ಎಂಬಾಕೆಯನ್ನು 3ನೇ ಬಾರಿಗೆ ಮದುವೆಯಾಗಲು ಮುಂದಾಗಿದ್ದಾರೆ ಎಂದು ರಾಖಿ ಸಾವಂತ್ ಹೇಳಿರುವುದಾಗಿ ಇ-ಟೈಮ್ಸ್​ ವರದಿ ಮಾಡಿದೆ.

  MORE
  GALLERIES

 • 48

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ಗುರುವಾರ (ಫೆಬ್ರವರಿ-9) ಕೋರ್ಟ್​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ನಟಿ ಅದೇ ರೀತಿ ಹೇಳಿಕೊಂಡಿದ್ದಾರೆ. ನನ್ನ ಕೊನೆ ಕಥೆಯನ್ನು ಹಂಚಿಕೊಳ್ಳಲು ನಾನು ಕೋರ್ಟ್​ಗೆ ಬಂದಿದ್ದೇನೆ ಎಂದು ಹೇಳಿದ್ರು.

  MORE
  GALLERIES

 • 58

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ಆದಿಲ್ಗೆ ಜಾಮೀನು ಸಿಗಬಾರದು, ಎಲ್ಲಾ ಸಾಕ್ಷಿಗಳನ್ನು ಓಶಿವಾರಾ ಪೊಲೀಸ್ ಠಾಣೆಗೆ ಸಲ್ಲಿಸಿದ್ದೇನೆ. ನ್ಯಾಯಾಧೀಶರ ಬಳಿ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದು ರಾಖಿ ಸಾವಂತ್ ಹೇಳಿದ್ರು.

  MORE
  GALLERIES

 • 68

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ಆದಿಲ್ ನನಗೆ ಚಿತ್ರಹಿಂಸೆ ನೀಡಿದ್ದಾನೆ ಮತ್ತು ನನಗೆ ಮೋಸ ಮಾಡಿದ್ದಾನೆ. ಅವನಿಗೆ ನಾನು ಜಾಮೀನು ಕೊಡಲು ಬಿಡುವುದಿಲ್ಲ. ನಾನು ನನ್ನ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಸಹ ನೀಡಿದ್ದೇನೆ.

  MORE
  GALLERIES

 • 78

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ಅವನು ನನ್ನ OTP ತೆಗೆದುಕೊಂಡು ನನ್ನ ಹಣವನ್ನು ಕದ್ದನು ಮತ್ತು ಅವನು ನನ್ನ ನಂಬಿಕೆಗೆ ಮೋಸ ಮಾಡಿದ್ದಾನೆ ಎಂದು ತನ್ನ ತಾಯಿಯ ಸಾವಿಗೆ ಆದಿಲ್ ಕಾರಣ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ.

  MORE
  GALLERIES

 • 88

  Rakhi Sawant: ಆದಿಲ್ ನನ್ನ ನಗ್ನ ವಿಡಿಯೋಗಳನ್ನು ತೆಗೆದು ಮಾರಾಟ ಮಾಡಿದ್ದಾನೆ; ಗಂಡನ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

  ಆರೋಪಿಯ ಪರ ವಕೀಲರು ಹಾಜರಾಗದ ಹಿನ್ನೆಲೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ. ಫೆಬ್ರವರಿ 7 ರಂದು ಆದಿಲ್ ಖಾನ್ ದುರಾನಿ ಅವರನ್ನು ಬಂಧಿಸಲಾಗಿದೆ.

  MORE
  GALLERIES