30 ವರ್ಷದ ಇರಾನ್ ಮಹಿಳೆ ಆದಿಲ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಬಾಲಿವುಡ್ ನಟಿ ರಾಖಿ ಸಾವಂತ್ ಅವರ ಪತಿ ಆದಿಲ್ ದುರಾನಿ ವಿರುದ್ಧ ಮೈಸೂರಿನ ಕರ್ನಾಟಕ ಪೊಲೀಸರು ಭಾನುವಾರ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
2/ 7
ತಾನು ಐದು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದೇನೆ. ಮೈಸೂರಿನಲ್ಲಿ ಡಾಕ್ಟರ್ ಆಫ್ ಫಾರ್ಮಸಿ ಓದುತ್ತಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಅವರು ದುರಾನಿಯನ್ನು ಅವನ ಡೆಸರ್ಟ್ ಲ್ಯಾಬ್ ಫುಡ್ ಅಡ್ಡಾದಲ್ಲಿ ಭೇಟಿಯಾಗಿರುವುದಾಗಿ ಹೇಳಿದ್ದಾರೆ. ಅವರು 2018 ರಲ್ಲಿ ಸ್ನೇಹಿತರಾಗಿದ್ದಾಗಿಯೂ ತಿಳಿಸಿದ್ದಾರೆ.
3/ 7
ಇಬ್ಬರೂ ಪ್ರೀತಿಸುತ್ತಿದ್ದರು. ಮೂರು ವರ್ಷಗಳಿಂದ ಮೈಸೂರಿನ ಯಾದವಗಿರಿಯ ಫ್ಲಾಟ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಆದಿಲ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.
4/ 7
ಐದು ತಿಂಗಳ ಹಿಂದೆ, ಆಕೆ ತನ್ನನ್ನು ಮದುವೆಯಾಗುವಂತೆ ಕೇಳಿದಾಗ ಅವಳನ್ನು ಅವಾಯ್ಡ್ ಮಾಡಿದ್ದಾನೆ ಎಂದು ಅವಳು ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಕೆಲವು ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ.
5/ 7
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ), 417 (ವಂಚನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ), 504 ಮತ್ತು 506 (ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
6/ 7
ಮೈಸೂರಿನವರಾದ ದುರಾನಿ ಅವರು ಉದ್ಯಮಿ ಮತ್ತು ರೂಪದರ್ಶಿ. ಆದಿಲ್ ತನ್ನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿ ಪತ್ನಿ ರಾಖಿ ಸಾವಂತ್ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.
7/ 7
ರಾಖಿ ಸಾವಂತ್ ಹಾಗೂ ಆದಿಲ್ ಮದುವೆ ಫೋಟೋಗಳು ಕೂಡಾ ವೈರಲ್ ಆಗಿದ್ದವು. ಆದರೆ ಈಗ ಆದಿಲ್ನ ಅಸಲಿ ಮುಖ ಬಯಲಾಗಿದ್ದು ಎಲ್ಲ ಸತ್ಯವೂ ಹೊರಗೆ ಬಂದಿದೆ.
First published:
17
Rakhi Sawant-Adil Khan Durrani: ಇರಾನಿ ಯುವತಿ ಮೇಲೆ ಮೈಸೂರಿನ ಆದಿಲ್ನಿಂದ ಅತ್ಯಾಚಾರ