ನಟಿ ರಾಖಿ ಸಾವಂತ್ ಕಳೆದ ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿ ಸುದ್ದಿಯಾಗಿದ್ರು. ಇದೀಗ ರಾಖಿ ಬದುಕಲ್ಲಿ ಬಿರುಕು ಮೂಡಿದೆ. ರಾಖಿ ಸಾವಂತ ಗಂಡನ ವಿರುದ್ಧವೇ ದೂರು ನೀಡಿದ್ದು, ಆದಿಲ್ನನ್ನು ಪೊಲೀಸರು ಬಂಧಿಸಿದ್ದಾರೆ. ರಾಖಿ ಸಂಸಾರಲ್ಲಿ ಬಿರುಗಾಳಿ ಎಬ್ಬಿಸಿದವರು ಯಾರು ಗೊತ್ತಾ?
ಬಿಗ್ ಬಾಸ್ ಮನೆಯಿಂದ ಹೊರ ಬರ್ತಿದ್ದಂತೆ ರಾಖಿ ಸಾವಂತ್ಗೆ ಶಾಕಿಂಗ್ ನ್ಯೂಸ್ ಕಾದಿತ್ತು. ಗಂಡನ ಅಕ್ರಮ ಸಂಬಂಧದ ವಿಚಾರ ನಟಿ ಕಿವಿಗೆ ಬಿದ್ದಿದ್ದು ಬಳಿಕ ರಾಖಿ ಕೆಂಡಾಮಂಡಲರಾಗಿದ್ದಾರೆ.
2/ 8
ಆದಿಲ್ ವಿರುದ್ಧ ರಾಖಿ ಮತ್ತೆ ಹಲವು ಆರೋಪ ಮಾಡಿದ್ದಾರೆ. ಆದಿಲ್ ಮದುವೆ ಬಳಿಕ ಅಕ್ರಮ ಸಂಬಂಧ ಹೊಂದಿದ್ದ ಎಂದು ವಿಚಾರ ಈಗಾಗಲೇ ಬಹಿರಂಗಪಡಿಸಿದ್ದರು. ಇದೀಗ ಆದಿಲ್ ಯಾರ ಜೊತೆ ಅಫೇರ್ ಹೊಂದಿದ್ದ ಎನ್ನುವ ಬಗ್ಗೆ ತಿಳಿಸಿದ್ದಾರೆ.
3/ 8
ರಾಖಿ ಸಾವಂತ್ ಗಂಡ ಆದಿಲ್, ತನು ಎಂಬಾಕೆಯೊಂದಿಗೆ ಅಫೇರ್ ಹೊಂದಿದ್ದಾನೆ ಎಂದು ರಾಖಿ ಆರೋಪಿದ್ದಾರೆ. ಇಬ್ಬರು ಚಾಟ್ ಮಾಡುತ್ತಿರುವ ವಿಡಿಯೋಗಳು, ಫೋಟೋಗಳು ಮತ್ತು ಸ್ಕ್ರೀನ್ ಶಾಟ್ ಗಳು ನನ್ನ ಬಳಿ ಇದೆ ಸರಿಯಾದ ಸಮಯಕ್ಕೆ ಮಾಧ್ಯಮಗಳಿಗೆ ನೀಡುವೆ ಎಂದು ರಾಖಿ ಹೇಳಿದ್ದಾರೆ.
4/ 8
ರಾಖಿ ಸಾವಂತ್ ಮಾಧ್ಯಮಗಳ ಮುಂದೆ ಆದಿಲ್ ಖಾನ್ ಗೆಳತಿಯ ಹೆಸರು ತನು ಎಂದು ಹೇಳಿದ್ದಾರೆ. ರಾಖಿ ಬಿಗ್ ಬಾಸ್ ಮರಾಠಿಯಲ್ಲಿದ್ದಾಗ, ಆದಿಲ್ ತನು ಜೊತೆ ಅಫೇರ್ ಹೊಂದಿದ್ದ.
5/ 8
ರಾಖಿ ಸಾವಂ.ತ್ 5 ವಾರಗಳ ನಂತರ ರಾಖಿ ಬಿಗ್ ಬಾಸ್ ನಿಂದ ಹೊರಬಂದಾಗ ಈ ವಿಷಯ ತಿಳಿಯಿತು. ಆದಿಲ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ತಿಳಿದ ನಂತರ, ರಾಖಿ ರಂಪಾಟ ಮಾಡಿ ಗಂಡನ ವಿರುದ್ಧ ದೂರು ನೀಡಿದ್ದಾಳೆ.
6/ 8
ತನು ಮತ್ತು ಆದಿಲ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಖಿ ನೀಡಿರುವ ಮಾಹಿತಿ ಪ್ರಕಾರ ತನು ಇಂದೋರ್ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಾರಂತೆ.
7/ 8
ತನು ಬಳಿ BMW ಕಾರ್ ಇದೆ. ತನು ಐಐಟಿ ಪಾಸಾಗಿದ್ದಾಳೆ ಮತ್ತು ತನ್ನದೇ ಆದ ಬ್ಯುಸಿನೆಸ್ ಮಾಡ್ತಿದ್ದಾಳೆ. ಅಷ್ಟೇ ಅಲ್ಲದೇ ತನು ಕಳೆದ 8 ವರ್ಷಗಳಿಂದ ಬಾಲಿವುಡ್ ಗೆ ಎಂಟ್ರಿ ಕೊಡುವ ಪ್ರಯತ್ನದಲ್ಲಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.
8/ 8
ಆದಿಲ್ ಗರ್ಲ್ ಫ್ರೆಂಡ್ ತನು ನನಗೆ ಥಳಿಸಿದ್ದಾಳೆ ಎಂದು ರಾಖಿ ಆರೋಪಿಸಿದ್ದಾರೆ. ಅವಳನ್ನು ಕೊಂದು ನನ್ನ ಬಳಿಗೆ ಬಾ ಎಂದು ಹೇಳಿದ್ದಾಳೆ ಎಂದು ರಾಖಿ ಆರೋಪಿಸಿದ್ದಾರೆ. ಆದಿಲ್ ಕೊನೆಗೂ ತನು ಜೊತೆ ಇರಲು ನಿರ್ಧರಿಸಿದ್ದಾರೆ ಎಂದು ಹೇಳುತ್ತಾ ರಾಖಿ ಸಾವಂತ್ ಕಣ್ಣೀರು ಹಾಕಿದ್ದಾರೆ.