ಬಾಲಿವುಡ್ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿ ಅರೆಸ್ಟ್ ಆಗಿದ್ದಾರೆ. ಆದಿಲ್ ಖಾನ್ ರಾಖಿಯನ್ನು ಭೇಟಿ ಮಾಡಲು ಆಕೆ ಇದ್ದ ಸ್ಥಳಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.
2/ 7
ರಾಖಿ ಸ್ಥಳಕ್ಕೆ ಬಂದ ಆದಿಲ್ನನ್ನು ಓಶಿವರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವರದಿಗಳ ಪ್ರಕಾರ ರಾಖಿ ಸಾವಂತ್ ಅವರು ಆದಿಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
3/ 7
ರಾಖಿ ಸಾವಂತ್ ಅವರು ಓಶಿವರ ಪೊಲೀಸ್ ಠಾಣೆಯ ಆಸುಪಾಸಿನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದು ಆ ಸಂದರ್ಭ ಅವರು ತಮ್ಮ ಪತಿ ವಿರುದ್ಧ ಕೇಸ್ ದಾಖಲಿಸಿದ್ದರು.
4/ 7
ಆ ಘಟನೆಯ ಬೆನ್ನಲ್ಲೇ ಈಗ ಆದಿಲ್ ಖಾನ್ ಅರೆಸ್ಟ್ ನಡೆದಿದೆ. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಆದಿಲ್ನನ್ನು ಅರೆಸ್ಟ್ ಮಾಡಿದ್ದಾರೆ.
5/ 7
ಎಫ್ಐಆರ್ನಲ್ಲಿ ದಾಖಲಿಸಿದ ಕಾರಣಗಳು ಯಾವುದೆಂದು ತಿಳಿದುಬಂದಿಲ್ಲ. ಆದಿಲ್ ಖಾನ್ ಇಟ್ಟುಕೊಂಡಿದ್ದ ವಿವಾಹೇತರ ಸಂಬಂಧ ಈ ಎಫ್ಐಆರ್ಗೆ ಕಾರಣ ಎನ್ನಲಾಗುತ್ತಿದೆ.
6/ 7
ಈ ಹಿಂದೆ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು ರಾಖಿ ಸಾವಂತ್. ಈ ಸಂದರ್ಭ ತನ್ನ ತಾಯಿಯ ಚಿಕಿತ್ಸೆಗೆ ಆದಿಲ್ ಹಣ ನೀಡಿಲ್ಲ ಎಂದು ಆರೋಪಿಸಿದ್ದರು.
7/ 7
ಆದಿಲ್ ಖಾನ್ನಿಂದಾಗಿಯೇ ತಾಯಿ ಸಾವನ್ನಪ್ಪಿದ್ದಾರೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾರೆ. ನಿನ್ನನ್ನು ಬಿಟ್ಟು ಗರ್ಲ್ಫ್ರೆಂಡ್ ತನು ಜೊತೆ ಇರುತ್ತೇನೆ ಎಂದು ಆದಿಲ್ ಹೇಳಿದ್ದಾರೆ ರಾಖಿ ಸಾವಂತ್ ತಿಳಿಸಿದ್ದಾರೆ.
First published:
17
Rakhi Sawant: ರಾಖಿ ಸಾವಂತ್ ಪತಿ, ಕರ್ನಾಟಕದ ಆದಿಲ್ ಖಾನ್ ಅರೆಸ್ಟ್