ಜನವರಿ 25 ರಂದು ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಅವರ ಕಮ್ ಬ್ಯಾಕ್ ಸಿನಿಮಾ ಪಠಾಣ್ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಸಖತ್ ಸುದ್ದಿ ಮಾಡುತ್ತಿದೆ. ಬಾಯ್ಕಾಟ್ ಅಭಿಯಾನದ ಮಧ್ಯೆಯೂ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಮೆಗಾಸ್ಟಾರ್ ಕಮಲ್ ಹಾಸನ್ ಅವರು ಕಿಂಗ್ ಖಾನ್ ಮೇಲೆ ಪ್ರೀತಿ ತೋರಿಸಿದ್ದು ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ಕೂಡಾ ಶಾರುಖ್ನನ್ನು ಹೊಗಳಿದ್ದಾರೆ.