Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

ನಟಿ ರಾಖಿ ಸಾವಂತ್ ಕಳೆದ ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿ ಸುದ್ದಿಯಾಗಿದ್ರು. ಇದೀಗ ರಾಖಿ ಬದುಕಲ್ಲಿ ಬಿರುಕು ಮೂಡಿದೆ. ರಾಖಿ ಸಾವಂತ ಗಂಡನ ವಿರುದ್ಧವೇ ದೂರು ನೀಡಿದ್ದು, ಆದಿಲ್​ನನ್ನು ಪೊಲೀಸರು ಬಂಧಿಸಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಪೊಲೀಸ್ ಠಾಣೆಯ ಬಳಿ ರಾಖಿ ಸಾವಂತ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

First published:

  • 18

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    ರಾಖಿ ಸಾವಂತ್ ಪತಿ ಆದಿಲ್ ಖಾನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಕಿ ಸಾವಂತ್ ಗಂಡನ ವಿರುದ್ಧ ಅಕ್ರಮ ಸಂಬಂಧ, ವರದಕ್ಷಿಣೆ ಆರೋಪ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದಾರೆ.

    MORE
    GALLERIES

  • 28

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಆರೋಪಗಳನ್ನು ರಾಖಿ ಸಾವಂತ್ ಹೊರಿಸಿದ್ದಾರೆ. ಈ ಎಲ್ಲಾ ಘಟನೆಗಳನ್ನು ವಿವರಿಸುತ್ತಿರುವಾಗ ರಾಕಿ ಸವಾಂತ್ ಕುಸಿದು ಬಿದ್ದಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

    MORE
    GALLERIES

  • 38

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    ಆದಿಲ್ ಖಾನ್ ಜೊತೆಗಿನ ರಾಖಿ ಸಾವಂತ್ ವೈವಾಹಿಕ ಜೀವನ ಮುರಿದುಬಿದ್ದಿದ್ದು, ಇದೀಗ ರಾಕಿ ಬೆಂಬಲಕ್ಕೆ ಆತನ ಮಾಜಿ ಗಂಡ ರಿತೇಷ್ ಬಂದಿದ್ದಾರೆ.

    MORE
    GALLERIES

  • 48

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    ರಿತೇಶ್ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ರಾಕಿ ಸವಾಂತ್ಗೆ ಬೆಂಬಲವಾಗಿ ನಿಲ್ಲೋದಾಗಿ ಹೇಳಿದ್ದಾರೆ. ಏನೇ ಆಗಲಿ ರಾಖಿ ಪರವಾಗಿ ನಿಲ್ಲುತ್ತೇನೆ ಎಂದು ರಿತೇಶ್​ ಹೇಳಿಕೆ ನೀಡಿದ್ದಾರೆ.

    MORE
    GALLERIES

  • 58

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    'ನಾನು ನಿಮ್ಮೊಂದಿಗಿದ್ದೇನೆ' ಎಂದು ಭರವಸೆ ನೀಡಿದ ರಿತೇಶ್, ರಾಖಿ ತನ್ನ ಮತ್ತು ಆದಿಲ್ನ ಸಮಸ್ಯೆಗಳನ್ನು ತಿಳಿಸಲು ನನಗೆ 3 ತಿಂಗಳ ಹಿಂದೆ ಕರೆ ಮಾಡಿದ್ದಳು ಎಂದು ರಿತೇಶ್ ಹೇಳಿಕೊಂಡಿದ್ದಾನೆ.

    MORE
    GALLERIES

  • 68

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    ಆದಿಲ್ ವಿರುದ್ಧ ರಾಖಿ ಮತ್ತೆ ಹಲವು ಆರೋಪ ಮಾಡಿದ್ದಾರೆ. ಆದಿಲ್ ಮದುವೆ ಬಳಿಕ ಅಕ್ರಮ ಸಂಬಂಧ ಹೊಂದಿದ್ದ ಎಂದು ವಿಚಾರ ಈಗಾಗಲೇ ಬಹಿರಂಗಪಡಿಸಿದ್ದರು. ಆದಿಲ್ ಯಾರ ಜೊತೆ ಅಫೇರ್ ಹೊಂದಿದ್ದ ಎನ್ನುವ ಬಗ್ಗೆ ತಿಳಿಸಿದ್ದಾರೆ.

    MORE
    GALLERIES

  • 78

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    ರಾಖಿ ಸಾವಂತ್ ಗಂಡ ಆದಿಲ್, ತನು ಎಂಬಾಕೆಯೊಂದಿಗೆ ಅಫೇರ್ ಹೊಂದಿದ್ದಾನೆ ಎಂದು ರಾಖಿ ಆರೋಪಿದ್ದಾರೆ. ಇಬ್ಬರು ಚಾಟ್ ಮಾಡುತ್ತಿರುವ ವಿಡಿಯೋಗಳು, ಫೋಟೋಗಳು ಮತ್ತು ಸ್ಕ್ರೀನ್ ಶಾಟ್ ಗಳು ನನ್ನ ಬಳಿ ಇದೆ ಸರಿಯಾದ ಸಮಯಕ್ಕೆ ಮಾಧ್ಯಮಗಳಿಗೆ ನೀಡುವೆ ಎಂದು ರಾಖಿ ಹೇಳಿದ್ದಾರೆ.

    MORE
    GALLERIES

  • 88

    Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್; ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸವಾಂತ್ ನೆರವಿಗೆ ಬಂದ ಮಾಜಿ ಗಂಡ

    ಆದಿಲ್ ಕೊನೆಗೂ ತನು ಜೊತೆ ಇರಲು ನಿರ್ಧರಿಸಿದ್ದಾರೆ ಎಂದು ಹೇಳುತ್ತಾ ರಾಖಿ ಸಾವಂತ್ ಕಣ್ಣೀರು ಹಾಕಿದ್ದಾರೆ. ಆದಿಲ್ ಕೊನೆಗೂ ತನು ಜೊತೆ ಇರಲು ನಿರ್ಧರಿಸಿದ್ದಾರೆ ಎಂದು ಹೇಳುತ್ತಾ ರಾಖಿ ಸಾವಂತ್ ಕಣ್ಣೀರು ಹಾಕಿದ್ದಾರೆ.

    MORE
    GALLERIES