Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

ಕಳೆದ ಕೆಲವು ವಾರಗಳಿಂದ ತನ್ನ ಪತಿಯ ಮೋಸದಿಂದ ಶಾಕ್​ಗೆ ಒಳಗಾಗಿದ್ದ ರಾಖಿ ಸಾವಂತ್ ಈಗ ಮೂವ್ ಆನ್ ಆಗಿದ್ದಾರೆ. ನಟಿ ಮತ್ತೆ ತಮ್ಮ ಕೆಲಸದತ್ತ ಗಮನ ಹರಿಸಿದ್ದಾರೆ.

First published:

 • 18

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  ನಟಿ ರಾಖಿ ಸಾವಂತ್ ಅವರು ಈಗ ಮತ್ತೆ ತಮ್ಮ ಕೆಲಸಗಳನ್ನು ಶುರು ಮಾಡಿದ್ದಾರೆ. ಸಾಂಗ್ ಶೂಟಿಂಗ್, ಶೋಗಳಲ್ಲಿ ಭಾಗವಹಿಸಲು ರೆಡಿಯಾಗಿದ್ದಾರೆ.

  MORE
  GALLERIES

 • 28

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  ರಾಖಿ ಸಾವಂತ್- ಆದಿಲ್ ಖಾನ್​ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಆದಿಲ್ ಖಾನ್ ದುರಾನಿ ಯಂಗ್ ಮಾಡೆಲ್ ಆಗಿದ್ದು ರಾಖಿಯನ್ನು ಮದುವೆಯಾಗಿ ಆಕೆಯನ್ನು ವಂಚಿಸಿದ್ದಾನೆ. ಇದೀಗ ಆದಿಲ್ ಜೈಲಿನಲ್ಲಿದ್ದಾನೆ.

  MORE
  GALLERIES

 • 38

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  ನಾನು ಕೆಲಸ ಮಾಡಬೇಕು. ನಾನು ಏಳಲು ಕಲಿತಿದ್ದೇನೆ. ನನ್ ಪತಿ ನನ್ನನ್ನು ಬೀಳಿಸಿದ್ದಾನೆ. ಬೀಳಿಸದಿದ್ದರೆ ಏಳುವ ಮಜಾ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

  MORE
  GALLERIES

 • 48

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  ನನ್ನ ಪತಿ ಇಷ್ಟು ಚಂದದ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಸ್ಟೇಷನ್ ಸರಿಯಾಗಿದ್ದರೆ ಟ್ರೈನ್ ಬರ್ತಾ ಇರುತ್ತೆ ಹೋಗ್ತಾ ಇರುತ್ತೆ ಎಂದಿದ್ದಾರೆ ನಟಿ.

  MORE
  GALLERIES

 • 58

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  ಈ ಮೂಲಕ ತಮ್ಮನ್ನು ಸ್ಟೇಷನ್ ಎಂದು ಕರೆದಿದ್ದಾರೆ ರಾಖಿ ಸಾವಂತ್. ಫೋಟೋದಲ್ಲಿ ರಾಖಿ ಸಾವಂತ್ ಏರ್ಪೋರ್ಟ್​ನಲ್ಲಿ ಕಾಣಿಸಿದ್ದಾರೆ. ಅವರು ಮತ್ತೆ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  MORE
  GALLERIES

 • 68

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  ರಾಖಿ ಸಾವಂತ್ ಆದಿಲ್​ನನ್ನು ಮದುವೆಯಾಗಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ. ಆದಿಲ್ ಮೈಸೂರು ಮೂಲದವನಾಗಿದ್ದು ಅವನ ಮನೆಯಲ್ಲೂ ರಾಖಿಯನ್ನು ಸೊಸೆಯಾಗಿ ಸ್ವೀಕರಿಸಲು ನಿರಾಕರಿಸಿದ್ದಾರೆ

  MORE
  GALLERIES

 • 78

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  8 ತಿಂಗಳ ಹಿಂದೆಯೇ ಈ ಜೋಡಿ ಮದುವೆಯಾಗಿದ್ದರು. ಆದರೆ ನಂತರದಲ್ಲಿ ಆದಿಲ್ ಅಸಲಿ ಮುಖ ರಿವೀಲ್ ಆಗಿದೆ. ಆದಿಲ್ ಸದ್ಯ ಜೈಲಿನಲ್ಲಿದ್ದಾನೆ.

  MORE
  GALLERIES

 • 88

  Rakhi Sawant: ಇಷ್ಟು ಚಂದದ ಹೆಂಡ್ತಿಯನ್ನು ಆದಿಲ್ ಕಳ್ಕೊಂಡ! ರಾಖಿ ಹೇಳಿದ್ದಿಷ್ಟು

  ರಾಖಿ ಸಾವಂತ್ ಈಗ ಮತ್ತೆ ಕೆಲಸಗಳತ್ತ ಗಮನ ಹರಿಸಿದ್ದಾರೆ. ತಾವು ಒಟ್ಟಿಕೊಂಡ ಪ್ರಾಜೆಕ್ಟ್​ಗಳನ್ನು ಮಾಡಿ ಮುಗಿಸುತ್ತಿದ್ದಾರೆ ರಾಖಿ.

  MORE
  GALLERIES